ಉಡುಪಿ ಕೃಷ್ಣಮಠಕ್ಕೆ ಕೇಂದ್ರ ವಿದೇಶಾಂಗ ರಾಜ್ಯ ಖಾತೆ ಸಚಿವ ಮುರಳಿಧರನ್ ಭೇಟಿ:-ಹೂಗುಚ್ಛದೊಂದಿಗೆ ಸ್ವಾಗತಿಸಿ ಗೌರವಿಸಿದ ಬಿಜೆಪಿ ಉಪಾಧ್ಯಕ್ಷ ಶ್ರೀಶ ನಾಯಕ್ ತಂಡ: vishwanews24

Featured, ಉಡುಪಿ

ಉಡುಪಿ ಕೃಷ್ಣಮಠಕ್ಕೆ ಕೇಂದ್ರ ವಿದೇಶಾಂಗ ರಾಜ್ಯ ಖಾತೆ ಸಚಿವ ಮುರಳಿಧರನ್ ಭೇಟಿ:-ಹೂಗುಚ್ಛದೊಂದಿಗೆ ಸ್ವಾಗತಿಸಿ ಗೌರವಿಸಿದ ಬಿಜೆಪಿ ಉಪಾಧ್ಯಕ್ಷ ಶ್ರೀಶ ನಾಯಕ್ ತಂಡ: vishwanews24

ಉಡುಪಿ:   ಭಾರತ ಸರಕಾರದ ವಿದೇಶಾoಗ ರಾಜ್ಯ ಖಾತೆ ಸಚಿವರಾದ ಮುರಳೀಧರನ್ ರವರು ಇಂದು ಉಡುಪಿ ಶ್ರೀ ಕೃಷ್ಣ ಮಠಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶ್ರೀಶಾನಾಯಕ್ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರು ದಾವುದ್ ಅಬೂಬಕ್ಕರ್, ಕಾಸರಗೋಡು ಪ್ರಧನ ಕಾರ್ಯದರ್ಶಿ ವಿಜಯ್ ರೈ ಉಡುಪಿ ನಗರ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರು ಜುನೈದ್ ಹಾಗೂ ಮಣಿಪಾಲ ವಿ ಎ ಪ್ರಮೋದ್ ಉಪಸ್ಥಿತರಿದ್ದರು.

Leave a Reply