ಉಡುಪಿ:  ಗೀತಾಂಜಲಿ ಸಿಲ್ಕ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ – vishwanews24

Featured, ಉಡುಪಿ

ಉಡುಪಿ:  ಗೀತಾಂಜಲಿ ಸಿಲ್ಕ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯ ಅತಿದೊಡ್ಡ ಮಳಿಗೆ ಗೀತಾಂಜಲಿ ಸಿಲ್ಕ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ಅನುಭವ ಇರುವವರು ಬೇಕಾಗಿದ್ದಾರೆ.

ಹುದ್ದೆಗಳು:
ಸೇಲ್ಸ್ (ಯುವಕ/ಯುವತಿಯರು)

ಪುರುಷರ ಉಡುಪು ವಿಭಾಗ
ಮಹಿಳೆಯರ ಉಡುಗೆ ವಿಭಾಗ
ಸೀರೆ ವಿಭಾಗ
ಮಕ್ಕಳ ಉಡುಗೆ ವಿಭಾಗ
ಆ್ಯಂಟಿಕ್ ಆಭರಣಗಳ ವಿಭಾಗ
ಕಾಸೆಟಿಕ್ಸ್ & ಪರ್ಫ್ಯೂಮ್ಸ್ ವಿಭಾಗ
ಬ್ಯಾಗ್ಸ್ & ಟಾಯ್ಸ್ ವಿಭಾಗ

WELCOME ಸಿಬ್ಬಂದಿ (ಯುವಕ/ಯುವತಿಯರು)

ಹೊಸ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಮುಂದಿನ ಎರಡು ತಿಂಗಳೊಳಗೆ ಪೂರ್ಣ: ಕೆ.ಎಚ್.ಮುನಿಯಪ್ಪ – vishwanews24

ಮಾರ್ಚ್ 11 ರಿಂದ 16 ವರೆಗೆ ಬೆಳಿಗ್ಗೆ 10:00 ರಿಂದ 1:00 ಗಂಟೆವರೆಗೆ ಸಂದರ್ಶನ ನಡೆಯಲಿದೆ.ಆಸಕ್ತರು ಮುಖತಃ ಭೇಟಿ ನೀಡಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 82963 67501

ಸ್ಥಳ: ಗೀತಾಂಜಲಿ ಶೋಪರ್ ಸಿಟಿ, ವಿದ್ಯಾಸಮುದ್ರ ಮಾರ್ಗ, ಉಡುಪಿ.

Trending Archives - Udupixpress | ಉಡುಪಿ Xpress

udupi #geethanjali silks #vacancy Archives - Udupixpress ...

ಚಿನ್ನ ಕಳ್ಳಸಾಗಣೆ ಪ್ರಕರಣ : ಡಿಜಿಪಿ ರಾಮಚಂದ್ರ ರಾವ್‌ಗೆ ಸಂಕಷ್ಟ ;  ತನಿಖೆಗೆ ಗೃಹ ಇಲಾಖೆ ಆದೇಶ – vishwanews24

Leave a Reply