ಉಡುಪಿ: ಮೂರು ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ ಚಿರತೆ ಬೋನಿಗೆ – Vishwanews24

Featured, ಉಡುಪಿ

ಉಡುಪಿ: ಮೂರು ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ ಚಿರತೆ ಬೋನಿಗೆ

ಉಡುಪಿ: ಜಿಲ್ಲೆಯ ಪೆರ್ಡೂರಿನಲ್ಲಿ ಕಳೆದ ಮೂರು ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿ ಚಿರತೆ ಕೊನೆಗೆ ಸೆರೆ ಹಿಡಿದಿದ್ದಾರೆ.

ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಉಡುಪಿ ಪೆರ್ಡೂರಿನಲ್ಲಿ ಕೊನೆಗೂ ಚಿರತೆ ಬೊನಿಗೆ ಬಿದ್ದಿದೆ.ಮೂರು ದಿನಗಳಿಂದ ಪೆರ್ಡೂರಿನಲ್ಲಿ ಹೆಣ್ಣು ಚಿರತೆ ಜನರಿಗೆ ಆತಂಕ ಮೂಡಿಸಿತ್ತು. ಮೂರು ದಿನಗಳ ಹಿಂದೆ ಮರಿ ಚಿರತೆ ಹಿಡಿದು ಅರಣ್ಯಕ್ಕೆ ಸಿಬ್ಬಂದಿ ಬಿಟ್ಟಿದ್ದರು. ಇದೀಗ ಮರಿ ಚಿರತೆಯನ್ನು ಹುಡುಕಿಕೊಂಡು ತಾಯಿ ಚಿರತೆ ಗ್ರಾಮಕ್ಕೆ ಬಂದಿತ್ತು. ಈ ವೇಳೆ ಗ್ರಾಮಸ್ಥರು ಓಡಾಡುತ್ತಿರುವುದನ್ನು ನೋಡಿ ಅರಣ್ಯ ಇಲಾಖೆ ಅಧಿಖಕಾರಿಗಳಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಅಧಿಕಾರಿಗಳು ಬೋನ್‌ ಇಟ್ಟಿದ್ದರು. ತುಂಬ ದಿನಗಳ ನಂತರ ಚಿರತೆ ಬೋನಿಗೆ ಬಿದ್ದಿದೆ.

ಮಂಗಳೂರು: ಕುಕ್ಕರ್‌ ಬಾಂಬ್‌ ಸ್ಫೋಟ ಶಂಕಿತ ಉಗ್ರ ಶಾರೀಕ್‌ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಶಿಫ್ಟ್ – Vishwanews24

Leave a Reply