ಉಡುಪಿ: ಯುವ ಉದ್ಯಮಿ ನೇಣಿಗೆ ಶರಣು – Vishwanews24

Featured, ಉಡುಪಿ

ಉಡುಪಿ: ಯುವ ಉದ್ಯಮಿ ನೇಣಿಗೆ ಶರಣು

ಉಡುಪಿ : ನಗರದ ಡ್ರೈ ಫ್ರೂಟ್ ಮಾರಾಟ ಮಳಿಗೆಯ ಮಾಲಕರ ಮಗ ಇಂದು ಬೆಳಿಗ್ಗೆ ಅಂಬಲಪಾಡಿಯ ಮಜ್ಜಿಗೆ ಪಾದೆಯಲ್ಲಿರು ತಮ್ಮ ವಸತಿ ಸಮುಚ್ಚಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾರ್ತಿಕ್ ಪೈ (37) ಆತ್ಮಹತ್ಯೆ ಮಾಡಿಕೊಂಡವರು .ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಯೋಗ ಸಾಧಕಿ – 6 ನೇ ರಾಷ್ಟ್ರ ಮಟ್ಟದ ಯೋಗ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನ ಪಡೆದ ಉಡುಪಿಯ ಸನ್ನಿಧಿ – Vishwanews24

Leave a Reply