ಉಡುಪಿ : ಯುವತಿ ನಾಪತ್ತೆ -vishwanews24

Featured, ಉಡುಪಿ

ಉಡುಪಿ : ಯುವತಿ ನಾಪತ್ತೆ

ಉಡುಪಿ: ನಗರದ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತೀಕ್ಷಾ (18) ಎನ್ನುವ ಯುವತಿಯು ಆಗಸ್ಟ್ 5 ರಂದು ಮನೆಯಿಂದ ನಾಪತ್ತೆಯಾಗಿದ್ದು ಈವರೆಗೂ ಮನಗೆ ವಾಪಸ್ಸು ಬಂದಿರುವುದಿಲ್ಲ.

5 ಅಡಿ 2 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ಪೊಲೀಸ್ ಕಂಟ್ರೋಲ್ ರೂಂ: 0820-2526444, ಪಿಐ:9480805458, ಪಿಎಸ್‌ಐ:8277988949, 8277988950, ಮಹಿಳಾ ಪೊಲೀಸ್ ಠಾಣೆ: 0820-2525599 ಅನ್ನು ಸಂಪರ್ಕಿಸುವAತೆ ಮಹಿಳಾ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

 

 

Leave a Reply