ಉಡುಪಿ: ರಾಜ್ಯಪಾಲರ ಇಂದಿನ ಜಿಲ್ಲಾ ಪ್ರವಾಸ ರದ್ದು – Vishwanews24

Featured, ಉಡುಪಿ

ಉಡುಪಿ: ರಾಜ್ಯಪಾಲರ ಇಂದಿನ ಜಿಲ್ಲಾ ಪ್ರವಾಸ ರದ್ದು

ಉಡುಪಿ: ಕರ್ನಾಟಕ ರಾಜ್ಯಪಾಲ ಥಾವರ್‌ ಚಂದ್‌ ಗೆ ಹೋಟ್ ಅವರ ಇಂದಿನ ಉಡುಪಿ ಜಿಲ್ಲಾ ಪವಾಸವನ್ನು ಅನಿವಾರ್ಯ ಕಾರಣಗಳಿಂದ ರದ್ದುಗೊಳಿಸಲಾಗಿದೆ ಎಂದು ಪುಕಟಣೆ ತಿಳಿಸಿದ.

ರಾಜ್ಯಪಾಲರು ಮಂಗಳವಾರ ಕೋಟದಲ್ಲಿ ಡಾ.ಕೋಟ ಶಿವರಾಮ ಕಾರಂತರ ಜನ್ಮದಿನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಬಳಿಕ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು.ಆದರೆ ಕಾರ್ಯಕ್ರಮ ರದ್ದುಗೊಂಡಿರುವುದಾಗಿ ರಾಜ್ಯಪಾಲರ ಕಚೇರಿ ಪುಕಟಣೆ ತಿಳಿಸಿದೆ.

ಕಾಪು: ಅಷ್ಟಮಿ ವೇಷದಿಂದ ಸಂಗ್ರಹಿಸಿದ 8 ಲಕ್ಷ ರೂ. 5 ಬಡ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ವಿತರಿಸಿದ ರವಿ ಕಟಪಾಡಿ – Vishwanews24

Leave a Reply