ಉಡುಪಿ: ವಿಕ್ಕಿ‌ಮೊಬೈಲ್ಸ್ ನಲ್ಲಿ‌ ಸ್ಯಾಂಡಲ್ ವುಡ್ ಕೋಸ್ಟಲ್ ವುಡ್ ನಟನಟಿಯರ ದಂಡು -Vishwanews24

Featured, ಉಡುಪಿ

ಉಡುಪಿ: ಅವಿಭಜಿತ ಜಿಲ್ಲೆಯಲ್ಲಿ ಖ್ಯಾತಿ ಪಡೆದ ವಿಕ್ಕಿ ಮೊಬೈಲ್ ಮಳಿಗೆ ಸ್ಯಾಂಡಲ್ ವುಡ್ ಮತ್ತು ಕೋಸ್ಟಲ್ ವುಡ್ ನಟ‌ನಟಿಯರಿಂದ ಸ್ಮಾರ್ಟ್ ಫೋನ್ ಖರೀದಿಯ ಭರಾಟೆ ‌ಜೋರಾಗಿಯೆ ನಡೆಯುತ್ತಿದೆ.

ಉಡುಪಿ ಕಿದಿಯೂರು ಹೋಟೆಲ್ ಮುಂಬಾಗದಲ್ಲಿ ವಿಶಾಲವಾದ ಸುಸಜ್ಜಿತ ಮಳಿಗೆ ಹೊಂದಿರುವ ವಿಕ್ಕಿ‌ ಮೊಬೈಲ್ಸ್ ಇದೀಗ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದು ,ವಿವಿಧ ಬ್ರಾಂಡ್ ನ ಮೊಬೈಲ್ ಪೋನ್ ಗಳು ಅತ್ಯಂತ ಕಡಿಮೆ ದರದಲ್ಲಿ ಮಾರಾಟ ನಡೆಯುತ್ತಿದೆ.

ಗ್ರಾಹಕ‌ ಯಾವುದೇ ರೀತಿಯ ಮೊಬೈಲ್ ಫೋನ್ ಕೊಂಡರು ಅದರ ಜತೆಗೆ ಗಿಫ್ಟ್ ಉಚಿತವಾಗಿ ನೀಡುತ್ತಿದೆ.

ಆನ್ಲೈನ್ ದರಕ್ಕೆ ಸೆಡ್ಡು ಹೊಡೆದು ಗ್ರಾಹಕರಿಗೆ ಕಡಿಮೆ ದರದಲ್ಲಿ ಮೊಬೈಲ್ ಒದಗಿಸುವ ಸಂಸ್ಥೆ ಸರ್ವೀಸ್ ವಿಚಾರದಲ್ಲೂ ಜನಮನ್ನಣೆ ಪಡೆದುಕೊಂಡಿದೆ.