ಉಡುಪಿ : ಹಸುವಿನ ಸೆಗಣಿ ಹೊಂಡಕ್ಕೆ ಬಿದ್ದು ನಾಲ್ಕು ವರ್ಷದ ಮಗು ಸಾವು – Vishwanews24

Featured, ಉಡುಪಿ

ಉಡುಪಿ : ಹಸುವಿನ ಸೆಗಣಿ ಹೊಂಡಕ್ಕೆ ಬಿದ್ದು ನಾಲ್ಕು ವರ್ಷದ ಮಗು ಸಾವು

ಉಡುಪಿ: ಜಿಲ್ಲೆಯ ಹೆಬ್ರಿ ಸಮೀಪದ ಬಚ್ಚಪ್ಪು ಎಂಬಲ್ಲಿ ಮಗುವೊಂದು ಹಸುವಿನ ಸೆಗಣಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಜಾರ್ಖಂಡ್ ಮೂಲದ ಓಕನ್ ಎಂಬುವವರ ಪುತ್ರ ಮುನೇಶ್ವರ (4) ಈ ದುರಂತಕ್ಕೆ ಬಲಿಯಾದ ದುರ್ದೈವಿ.

ಆಂಟನಿ ಎಂಬುವವರ ಜಮೀನಿನಲ್ಲಿ ಓಕನ್ ಕೂಲಿ ಕೆಲಸ ಮಾಡುತ್ತಿದ್ದು, ಜಮೀನಿನಲ್ಲಿ ಆಟವಾಡುತ್ತಿದ್ದಾಗ ಮಗು ಆಕಸ್ಮಿಕವಾಗಿ ಗುಂಡಿಗೆ ಬಿದ್ದಿದೆ.

ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದುಡುಕಿನ ನಿರ್ಧಾರದಿಂದ ಹಾನಿ : ನೋಡಿ ಇಂದಿನ ದಿನ ಭವಿಷ್ಯ -Vishwanews24 

Leave a Reply