Skip to content
BIG BREAKING NEWS
ಉಡುಪಿಯಲ್ಲಿ
ಯಕ್ಷಗಾನ ಕೇಂದ್ರದ
ವಿದ್ಯಾರ್ಥಿಗೆ ಆತ್ಮಹತ್ಯೆಗೆ
ಪ್ರಚೋದನೆ ನೀಡಿದ
ನಿರ್ದೇಶಕ: ಮನನೊಂದು
ಡೆತ್ ನೋಟ್ ಬರೆದಿಟ್ಟ
ವಿದ್ಯಾರ್ಥಿಯ ಮನವೊಲಿಕೆ
- ಯಕ್ಷಗಾನ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಕಿರುಕುಳ ಆರೋಪ
- ಡೆತ್ ನೋಟ್ ಬರೆದಿಟ್ಟ ಕೇಂದ್ರದ ವಿದ್ಯಾರ್ಥಿ
- ಮಾಹಿತಿ ತಿಳಿದು ನೊಂದ ವಿದ್ಯಾರ್ಥಿಗೆ ಬುದ್ಧಿವಾದ ಹೇಳಿದ ಹಿತೈಷಿಗಳು
- ಉಡುಪಿಯ ಇಂದ್ರಾಳಿಯಲ್ಲಿ ಕಾರ್ಯಾಚರಿಸುತ್ತಿರುವ ಯಕ್ಷಗಾನ ಕೇಂದ್ರ
- ಅನುಚಿತ ವರ್ತನೆ ಎಂಬ ಕುಂಟು ನೆಪವೊಡ್ಡಿ ವಿದ್ಯಾರ್ಥಿಗೆ ನೋಟಿಸ್ ನೀಡಿದ ಕೇಂದ್ರದ ನಿರ್ದೇಶಕ
- ಕೇಂದ್ರದ ನಿರ್ದೇಶಕ ವಿರುದ್ಧ ವಿದ್ಯಾರ್ಥಿಯ ಆಕ್ರೋಶ
- ಯಕ್ಷಗಾನ ಕಲಿಕೆಯ ಜೊತೆ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ
- ಸೆಮಿಸ್ಟರ್ ಪರೀಕ್ಷೆ ನಡೆಯುತ್ತಿರುವಾಗಲೇ ಕೇಂದ್ರ ಬಿಟ್ಟು ಹೋಗುವಂತೆ ಸೂಚಿಸಿದ ನಿರ್ದೇಶಕ
- ನಿರ್ದೇಶಕರ ಸೂಚನೆಯಿಂದ ವಿದ್ಯಾಭ್ಯಾಸ ಮೊಟಕುಗಳ್ಳುವ ಆತಂಕದಲ್ಲಿ ವಿದ್ಯಾರ್ಥಿ
- ಇದೇ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದ ವಿದ್ಯಾರ್ಥಿ
- ಆಡಳಿತ ಮಂಡಳಿ ಪ್ರಮುಖರ ಮಧ್ಯಸ್ಥಿಕೆಯಿಂದ ಮತ್ತೆ ಕೇಂದ್ರಕ್ಕೆ ಮರಳಿದ ವಿದ್ಯಾರ್ಥಿ
- ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಕೇಂದ್ರದ ವಿರುದ್ಧ ಪದೇ ಪದೇ ಕೇಳಿ ಬರುತ್ತಿರುವ ಕಿರುಕುಳ ಆರೋಪ
- ಬಡ ,ಹಿಂದುಳಿದ, ಅನಾಥ ಮತ್ತು ಉತ್ತರ ಕರ್ನಾಟಕ ಮೂಲದ ವಿದ್ಯಾರ್ಥಿಗಳು ಉಚಿತ ಯಕ್ಷಗಾನ ಪಡೆಯುವ ಕೇಂದ್ರ
- ಪ್ರಾಂಶುಪಾಲರಾಗಿದ್ದ ಸಂಜೀವ ಸುವರ್ಣ ರಾಜೀನಾಮೆಯ ನಂತರ ಕೇಂದ್ರದ ವಿದ್ಯಾರ್ಥಿಗಳಿಗೆ ಕಿರುಕುಳ
- ಆಡಳಿತ ಮಂಡಳಿಯ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದ ಸಂಜೀವ ಸುವರ್ಣ
- ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಬನ್ನಂಜೆ ಸಂಜೀವ ಸುವರ್ಣ

error: Content is protected !!