ಉಡುಪಿಯಲ್ಲಿ ರಾಜಕಾರಣಿಗಳ ನಿಖರ ರಾಜಕೀಯ ಭವಿಷ್ಯ ನುಡಿಯುವ ವಿಶ್ವದ ನಂಬರ್ ೧ ಪೆಂಡ್ಯೂಲಮ್ ಶಾಸ್ತ್ರಜ್ಞರ ವಿಶೇಷ ವರದಿ.
ಉಡುಪಿ ; ಹೌದು ರಾಜಕೀಯ ಕಾವು ಜೋರಾಗುತ್ತಿದ್ದಂತೆ ರಾಜಕಾರಣಿಗಳು ಭವಿಷ್ಯ ನುಡಿಯುವವರ ಬಳಿ ಹೋಗುವುದು ಸಾಮಾನ್ಯ ಆದರೇ ಅದು ಎಷ್ಟು ನಿಜವಾಗುತ್ತೊ ಗೊತ್ತಿಲ್ಲ .ಆದರೇ ಇಲ್ಲೊಬ್ಬರು ಪ್ರಾಚೀನ ವಿದ್ಯೆಯಾದ ಗತ ವರ್ಷದ ಇತಿಹಾಸವುಳ್ಳ ಪೆಂಡೂಲಮ್ ಶಾಸ್ತ್ರದ ಮೂಲಕ ರಾಜಕೀಯದ ಆಹು ಹೋಗುಗಳ ಬಗ್ಗೆ ನಿಖರ ಭವಿಷ್ಯವನ್ನು ನುಡಿಯುತ್ತಾರೆ . ರಾಷ್ಟೀಯ ಮಟ್ಟದಲ್ಲಿ ಹೆಸರು ಮಾಡಿಕೊಂಡಿರುವ ಮತ್ತು ವಿಶ್ವದಲ್ಲಿಯೇ ನಂಬರ್ ೧ ಭವಿಷ್ಯವಾಣಿ ಪೆಂಡೂಲಮ್ ಮೂಲಕ ಸಾವಿರಾರು ಜನರ ಜೀವನ, ವ್ಯವಹಾರ,ವಿದ್ಯೆ, ನೌಕರಿಯ ಬಗ್ಗೆ ನಿಖರ ,ಸ್ಪಷ್ಟವಾಗಿ ನುಡಿದಿರುವ ಭವಿಷ್ಯ ಸುಳ್ಳಾಗಿಲ್ಲ ಅನ್ನುತ್ತಾರೆ ಅಲ್ಲಿಯ ಭಕ್ತರು.


ಹಾಗದರೇ ಆ ವ್ಯಕ್ತಿ ಯಾರು ಅಂತೀರಾ, ಉಡುಪಿ ಜಿಲ್ಲೆಯ ಶಂಕರಪುರದಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಶ್ರೀ ದ್ವಾರಕಾ ಸಾಯಿ ಸಾಂತ್ವನ ಮಂದಿರದ ಮಾತನಾಡುವ ಬಾಬಾ ಎಂದೇ ಕರೆಯಲ್ಪಡುವ ವಿಶ್ವದ ನಂಬರ್ ೧ ಶಾಸ್ತ್ರಜ್ಞರಾದ ಗುರೂಜಿ ಸಾಯಿ ಈಶ್ವರ್.

ಸಾವಿರಾರು ಜನರ ಕಷ್ಟಗಳಿಗೆ ಕ್ಷಣ ಮಾತ್ರದಲ್ಲಿಯೇ ಪರಿಹಾರ ಒದಗಿಸಿ ಕೊಟ್ಟು, ಅವರವರ ಅನುಕೂಲಕ್ಕನುಗುಣವಾಗಿ ವಾಸ್ತು ಮತ್ತು ಭವಿಷ್ಯ ನುಡಿಯುವವರಲ್ಲಿ ನಿಪುಣರು. ಈಗಾಗಲೇ ಬೆಂಗಳೂರು ಮತ್ತು ರಾಜ್ಯದ ಹಲವಾರು ಮೂಲೆಗಳಿಂದ ವಿವಿಧ ರಾಜಕೀಯ ಪಕ್ಷದ ಮುಖಂಡರು ನಾಮ ಪತ್ರ ಯಾವ ದಿನಾಂಕದಂದು ಸಲ್ಲಿಸಬೇಕು ಮತ್ತು ರಾಜಯೋಗದ ಕುರಿತು ಚರ್ಚಿಸಿ ಪರಿಹಾರ ಕಂಡುಕೊಂಡಿದ್ದಾರೆಂಬ ಮಾತು ಗುರೂಜಿಯ ಆಪ್ತ ವಲಯದಿಂದ ಕೇಳಿ ಬರುತ್ತಿದೆ.
ನಾನು ಯಾವುದೇ ಕೆಲಸ ಮಾಡುವುದಿದ್ದರೂ ಗುರೂಜಿಯವರ ಸಲಹೆ ಪಡೆದು ಮುಂದುವರಿಯುವುದು ಮತ್ತು ವ್ಯವಹಾರಿಕವಾಗಿ ಮತ್ತು ರಾಜಕೀಯವಾಗಿ ಸತತ ಸೊಲುನುಭವಿಸಿದ್ದೆ, ನಂತ್ರ ಬೆಂಗಳೂರಿನ ನನ್ನ ಆತ್ಮೀಯ ಮಿತ್ರ ಗುರೂಜಿಯ ವಿಚಾರ ತಿಳಿಸಿದ ತದನಂತರ ಬಂದು ಪೂಜ್ಯನೀಯರನ್ನು ಬೇಟಿಯಾಗಿ ನನ್ನ ಕಷ್ಟವನ್ನು ವಿವರಿಸದೆ. ಹಾಗೇ ಆಲಿಸಿದ ಸ್ವಾಮಿಗಳು ನನಗೆ ಸರಿಯಾದ ಒಂದು ಪರಿಹಾರ ಒದಗಿಸಿ ಈಗ ರಾಜಕೀಯ ಮತ್ತು ವ್ಯವಹಾರಿಕವಾಗಿ ಮುಂದೆ ಬಂದಿದ್ದೆನೆ.
ಬೆಂಗಳೂರು, ಹಾಲಿ ಶಾಸಕರು( ಈ ಭಾರಿಯು ಒಂದು ಪಕ್ಷದ ಅಭ್ಯರ್ಥಿ)

