ಉಡುಪಿ‌ ಕಲ್ಸಂಕದಲ್ಲಿ ಟ್ರಾಫಿಕ್ ಬಿಸಿ‌ ಅನುಭವಿಸಿದ ಕಾಪು ಶಾಸಕರು.

Featured, ಉಡುಪಿ

ಮುಕ್ಕಾಲು ಗಂಟೆ ಉಡುಪಿ‌ ಕಲ್ಸಂಕದಲ್ಲಿ ಟ್ರಾಫಿಕ್ ಬಿಸಿ‌ ಅನುಭವಿಸಿದ ಕಾಪು ಶಾಸಕರು.

ಕಾಪು: ದಿನನಿತ್ಯದ ಚಟುವಟಿಕೆಗಳಲ್ಲಿ ಭಾಗವಹಿಸಲು ತೆರಳುತ್ತಿದ್ದ ಕಾಪು ಶಾಸಕರಿಗೆ ಉಡುಪಿಯಲ್ಲಿ ಟ್ರಾಫಿಕ್ ಬಿಸಿ ತಟ್ಟಿದೆ.

ಸುಮಾರು ಮುಕ್ಕಾಲು ಗಂಟೆಯ ಕಾಲ‌ ಉಡುಪಿ ಕಲ್ಸಂಕದ ಬಳಿ‌ ಟ್ರಾಫಿಕ್ ಸಮಸ್ಯೆಯಿಂದ ಸಂಚಾರ ವ್ಯತಯ ಉಂಟಾಗಿದ್ದು ಇದರಿಂದ ಕಾರ್ಯಕ್ರಮಕ್ಕೆ ತೆರಲುತ್ತಿದ್ದ ಕಾಪು ಶಾಸಕರ ವಾಹನವು ಸಿಲುಕೊಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ‌ ಹರಿದಾಡುತ್ತಿದೆ.