ಉದ್ಯಾವರ : ಬೈಕ್ ಕಾರ್ ಡಿಕ್ಕಿ  : ಸವಾರರಿಬ್ಬರು ಗಂಭೀರ  – Vishwanews24

Featured, ಉಡುಪಿ

ಉದ್ಯಾವರ : ಬೈಕ್ ಕಾರ್ ಡಿಕ್ಕಿ  : ಸವಾರರಿಬ್ಬರು ಗಂಭೀರ  – Vishwanews24

ಉಡುಪಿ: ಉದ್ಯಾವರ ಹಲೀಮಾ ಸಬ್ಜಿ ಹಾಲ್ ಬಳಿ ಕಾರು ಮತ್ತು ಬೈಕ್ ಮದ್ಯೆ ಅಫಘಾತ ನಡೆದಿದ್ದು ,ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ಉದ್ಯಾವರ ಕಲ್ಯಾಣ ಮಂಟಪದಲ್ಲಿ ಮದುವೆ ಊಟ ಮುಗಿಸಿ ಹೊರ ಬಂದ ಬೈಕ್ ಸವಾರರು ಧೀಡರನೇ ಹೆದ್ದಾರಿ ರಸ್ತೆಯ ಬಲ ಭಾಗಕ್ಕೆ ಬಂದ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಬರುತ್ತಿದ್ದ ಸ್ವಿಫ್ಟ್ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ರಸ್ತೆ ಮೇಲೆ ಬಿದ್ದು ,ಗಂಭೀರ ಗಾಯಗೊಂಡಿದ್ದಾರೆ.ಗಾಯಗೊಂಡವರನ್ನು ಸಾರ್ವಜನಿಕರು ಅಸ್ಪತ್ರೆಗೆ ದಾಖಲಿಸಿದ್ದಾರೆ.

ಆನ್ ಲೈನ್ ಗೇಮಿಂಗ್ : ಕ್ರಮಬದ್ಧವಾಗಿ ಮತ್ತೆ  ನಿಷೇಧ ಕಾಯ್ದೆ ತರುತ್ತೇವೆ: ಆರಗ ಜ್ಞಾನೇಂದ್ರ – Vishwanews24

Leave a Reply