ಉದ್ಯಾವರ: ಸಿಮೆಂಟ್ ಮಿಶ್ರಣ ವಾಹನಕ್ಕೆ ಕಂಟೈನರ್ ಡಿಕ್ಕಿ : ಚಾಲಕನ ರಕ್ಷಿಸಿದ ಸ್ಥಳೀಯರು – Vishwanews24
ಉದ್ಯಾವರ: ಸಿಮೆಂಟ್ ಮಿಶ್ರಣ ವಾಹನಕ್ಕೆ ಕಂಟೈನರ್ ಡಿಕ್ಕಿ : ಚಾಲಕನ ರಕ್ಷಿಸಿದ ಸ್ಥಳೀಯರು
ಉದ್ಯಾವರ: ಫಾರೆಸ್ಟ್ ಗೇಟ್ ಬಳಿ ಇಂದು ಸಂಜೆ ಸಿಮೆಂಟ್ ಮಿಶ್ರಣ ವಾಹನಕ್ಕೆ ಹಿಂದಿನಿಂದ ಬರುತ್ತಿದ್ದ ಕಂಟೈನರ್ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಿಂದ ಉಡುಪಿ ಕಡೆ ಬರುತ್ತಿದ್ದ ಕಂಟೈನರ್ ವಾಹನದ ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಸಿಮೆಂಟ್ ಮಿಶ್ರಣ ವಾಹನಕ್ಕೆ ಡಿಕ್ಕಿ ಹೊಡೆದಿದೆಂದು ತಿಳಿದುಬಂದಿದೆ.
ಘಟನೆಯಲ್ಲಿ ಕಂಟೈನರ್ ಚಾಲಕ ತನ್ನ ವಾಹನದಲ್ಲಿ ಸಿಲುಕಿಕೊಂಡಿದ್ದು, ಸ್ಥಳೀಯರು ಆತನ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕರಾವಳಿ ಬಿಲ್ಲವ ಸಮುದಾಯದ ಮುಖಂಡರಿಗೆ ಸಿಗದ ಸಚಿವ ಸ್ಥಾನ : ಕಾಂಗ್ರೆಸ್ ಬಿಲ್ಲವ ಮುಖಂಡರ ಅಸಮಾಧಾನ – Vishwanews24
