ಕಂಡೀಷನ್ ಮೇಲೆ ಚುನಾವಣಾ ರಾಜಕೀಯ ನಿವೃತ್ತಿಗೆ ಮುಂದಾದ ಕುಂದಾಪುರದ ಕರ್ಣ ಹಾಲಾಡಿ ಶ್ರೀನಿವಾಸ ಶೆಟ್ಟಿ-ಆಪ್ತ ಮಿತ್ರ ಕಿರಣ್ ಕೊಡ್ಗಿ ಪರ ಬ್ಯಾಟಿಂಗ್ : vishwanews24

Featured, ಉಡುಪಿ

ಕಂಡೀಷನ್ ಮೇಲೆ ಚುನಾವಣಾ ರಾಜಕೀಯ ನಿವೃತ್ತಿಗೆ ಮುಂದಾದ ಕುಂದಾಪುರದ ಕರ್ಣ ಹಾಲಾಡಿ ಶ್ರೀನಿವಾಸ ಶೆಟ್ಟಿ-ಆಪ್ತ ಮಿತ್ರ ಕಿರಣ್ ಕೊಡ್ಗಿ ಪರ ಬ್ಯಾಟಿಂಗ್:vishwanews24

ಕುAದಾಪುರ:ಕಳೆದ ೨೪ ವರ್ಷದಿಂದ ನಿರಂತರ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿದ್ದ ಕುಂದಾಪುರ ಕರ್ಣ ಎಂದೇ ಹೆಸರುವಾಸಿಯಾಗಿದ್ದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಚುನಾವಣಾ ರಾಜಕೀಯಕ್ಕೆ ನೀವೃತ್ತಿ ಘೋಷಿಸಲು ಮುಂದಾಗಿದ್ದಾರೆAದು ಮಾಹಿತಿ ಹೊರಬಿದ್ದಿದೆ.
ಇಂದು ಹಾಲಾಡಿಯ ತನ್ನ ಸ್ವಗೃಹದಲ್ಲಿ ನಡೆದ ಸಭೆಯಲ್ಲಿ ಈ ಮೇಲಿನ ವಿಚಾರವನ್ನು ತನ್ನ ಆಪ್ತರೊಂದಿಗೆ ಹಂಚಿಕೊAಡಿದ್ದು ತನ್ನ ಆಪ್ತಮಿತ್ರ ಕಿರಣ್ ಕೊಡ್ಗಿಗೆ ಬಿಜೆಪಿ ಟಿಕೆಟ್ ನೀಡುವುದಾದರೆ ನಾನು ಪಕ್ಷದ ಪರ ಕೆಲಸ ಮಾಡಲು ಸಿದ್ದ ಇಲ್ಲವಾದಲ್ಲಿ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ ನನಗೆ ಯಾವುದೆ ಟಿಕೆಟ್ ಬೇಡ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಈ ಬೆಳವಣಿಗೆ ಉಡುಪಿ ಜಿಲ್ಲೆಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದು ಉಳಿದ ವಿಧಾನಸಭಾ ಕ್ಷೇತ್ರದ ಮೇಲೂ ಕೂಡ ಇದರ ಪ್ರಭಾವ ಬೀರಲಿದೆ ಎನ್ನಲಾಗುತ್ತಿದೆ.

Leave a Reply