ಕಟಪಾಡಿ ಪಂಚಾಯತ್ ನ ಕಡೇ ನಾಲ್ಕು ಅಭ್ಯರ್ಥಿಗಳ ಫಲಿತಾಂಶ ಬಾಕಿ-ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿ

Featured, ಉಡುಪಿ

ಕಟಪಾಡಿ ಪಂಚಾಯತ್ ನ ಕಡೇ ನಾಲ್ಕು ಅಭ್ಯರ್ಥಿಗಳ ಫಲಿತಾಂಶ ಬಾಕಿ.

ಕಾಪು: ಕಾಪು ತಾಲೂಕಿನ 26 ಪಂಚಾಯತಿಗಳ ಪೈಕಿ 25 ಪಂಚಾಯತಿಯ ಚುನಾವಣೆ ಫಲಿತಾಂಶ ಘೋಷಣೆಯಾಗಿದ್ದು,ಕಟಪಾಡಿ ಪಂಚಾಯತಿಯ ಕಡೇ ನಾಲ್ಕು ಅಭ್ಯರ್ಥಿಗಳ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಚಾಲನೆಯಲ್ಲಿದೆ.