ಕಾಪು: ಎಟಿಎಂಗೆ ಹಣ ಡ್ರಾ ಮಾಡಲು ಬಂದ ವ್ಯಕ್ತಿ ಕುಸಿದು ಬಿದ್ದು ಮೃತ್ಯು – vishwanews24
ಕಾಪು: ಎಟಿಎಂ ಬಳಿ ಕುಸಿದು ಬಿದ್ದು ವ್ಯಕ್ತಿ ಮೃತ್ಯು
ಕಾಪು: ಹಣ ಡ್ರಾ ಮಾಡಲು ಬಂದಿದ್ದ ವ್ಯಕ್ತಿ ಒಬ್ಬರು ಮೃತ ಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಮೃತ ಪಟ್ಟವರು ಸದಾನಂದ ಶೀನ (64). ಸದಾನಂದ ಶೀನ ಅವರು ನಿವೃತ್ತ ಇನ್ ಕಮ್ ಟ್ಯಾಕ್ಸ್ ನ ಉದ್ಯೋಗಿಯಾಗಿದ್ದ ಅವರು ಕಾಪು ಎಸ್‌ಬಿಐ ಹಣ ಡ್ರಾ ಮಾಡಲು ಬಂದಿದ್ದು ಅಲ್ಲಿ ಎಟಿಎಂ ಬಳಿ ನಿಂತಿದ್ದಾಗ ಹೃದಯಾಘಾತದಿಂದ ಅಥವಾ ಇನ್ಯಾವುದೋ ಕಾರಣದಿಂದ ಕುಸಿದು ಬಿದ್ದು ಮೃತ ಪಟ್ಟಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.’
