ಕಾಪು ಪುರಸಭೆ ಪ್ಲಾಸ್ಟಿಕ್ ಬ್ಯಾನ್ ಗುಮ್ಮ ಸಾರ್ವಜನಿಕರಿಗೆ ಮಾತ್ರ : ಸಾಮಾನ್ಯ ಸಭೆಯಲ್ಲಿ ಪ್ಲಾಸ್ಟಿಕ್ಕದ್ದೇ ಕಾರುಬಾರು : vishwanews24

Featured, ಉಡುಪಿ

ಕಾಪು ಪುರಸಭೆ ಪ್ಲಾಸ್ಟಿಕ್ ಬ್ಯಾನ್ ಗುಮ್ಮ ಸಾರ್ವಜನಿಕರಿಗೆ ಮಾತ್ರ : ಸಾಮಾನ್ಯ ಸಭೆಯಲ್ಲಿ ಪ್ಲಾಸ್ಟಿಕ್ಕದ್ದೇ ಕಾರುಬಾರು 

ಕಾಪು : ಇಲ್ಲಿನ‌ ಪುರಸಭೆಯೂ ಜನಸಾಮಾನ್ಯರಿಗೆ ಒಂದು ಕಾನೂನು ತಮಗೊಂದು ಕಾನೂನು ಎಂಬುದನ್ನು ಮತ್ತೊಮ್ಮೆ ರುಜುಮಾಡಿದೆ.

ತಿಂಗಳಿಗೆ ಎರಡು ಬಾರಿ ಅಂಗಡಿ ಮುಂಗಟ್ಟುಗಳಿಗೆ ಪ್ಲಾಸ್ಟಿಕ್ ಬ್ಯಾನ್ ನೆಪದಲ್ಲಿ ದಾಳಿ ಮಾಡಿ ದಂಡಪಾವತಿಸುವ ಪುರಸಭೆಯ ಅಧಿಕಾರಿಗಳಿಗೆ ತಮ್ಮ ಕಾಲಬುಡ ನೋಡುವಲ್ಲಿ ವಿಫಲರಾಗಿದ್ದಾರೆ.

ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ನೀಡುವ ಉಪಾಹಾರದ ಚಮಚ ಪ್ಲೇಟ್ ಪ್ಲಾಸ್ಟಿಕ್ ಬಳಕೆಮಾಡಿದ್ದು ವಿಪರ್ಯಾಸವಾದರೂ ಅಧಿಕಾರಿಗಳಿಗೆ ಗಮನಕ್ಕೆ ಬಾರದಿರುವುದು ವಿಪರ್ಯಾಸವಾಗಿದೆ.

ಬಂಟ್ವಾಳ: ಹಿಮ್ಮುಖವಾಗಿ ಚಲಿಸಿ ಟೆಂಪೋ ಢಿಕ್ಕಿ; ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗು ಸಾವು – vishwanews24

Leave a Reply