ಕಾಪು ಪುರಸಭೆಯ ಡ್ರೈನೇಜ್ ಮುಚ್ಚಲು ಪೋಲಿಸ್ ಬ್ಯಾರಿಗೇಡ್…!

Featured, ಉಡುಪಿ

ಕಾಪು ಪುರಸಭೆಯ ಡ್ರೈನೇಜ್ ಮುಚ್ಚಲು ಪೋಲಿಸ್ ಬ್ಯಾರಿಗೇಡ್…!

ಕಾಪು: ಕಾಪು ಪುರಸಭಾ ವ್ಯಾಪ್ತಿಯ ಪೇಟೆ ಭಾಗದಲ್ಲಿ ಡ್ರೈನೇಜ್ ಮುಚ್ಚಲು ಪೋಲಿಸ್ ಬ್ಯಾರಿಗೇಡ್ ಬಳಸಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಹರಿದಾಡುತ್ತಿದೆ.

ಕಾಪು ಬಸ್ಸು ನಿಲ್ದಾಣದ ಬಳಿಯಲ್ಲಿರುವ ಡ್ರೈನೇಜ್ ಕಳೆದ ತಿಂಗಳ ಹಿಂದೆ ಖಾಸಾಗಿ ವಾಹನ‌ ಚಲಿಸಿ ಬಾಯಿಮುಚ್ಚಲ ಪುಡಿಯಾಗಿದ್ದು ಅದನ್ನ ಮರೆಮಾಚಲು ಪೋಲಿಸ್ ಬ್ಯಾರಿಗೇಡ್ ಬಳಸಿರುವುದು ಕಾಪು ಪುರಸಭಾ ಅಧಿಕಾರಿಗಳ ಬೆಜವಬ್ದಾರಿಯ ಬಗ್ಗೆ ಸಾರ್ವಜನಿಕರ ಅಕ್ರೋಶ ವ್ಯಕ್ತವಾಗಿದೆ.