ಕಾಪು ಪೊಲೀಸ್ ವೃತ್ತ ನೀರಿಕ್ಷಕರಿಂದ ERSS 112 ಬಗ್ಗೆ ಕಟಪಾಡಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ಸಭೆ.-vishwanews24

Featured, ಉಡುಪಿ

ಕಾಪು ಪೊಲೀಸ್ ವೃತ್ತ ನೀರಿಕ್ಷಕರಿಂದ ERSS 112 ಬಗ್ಗೆ ಕಟಪಾಡಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ಸಭೆ.

ಕಾಪು:ಕಾಪು ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್ ಇವರು ERSS 112 ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಕಟಪಾಡಿ ಪೇಟೆಯಲ್ಲಿ ಸಾರ್ವಜನಿಕ ಸಭೆ ನಡೆಸಿದ್ದು , ಸ್ಥಳೀಯ ವರ್ತಕರು ರಿಕ್ಷಾ ಚಾಲಕರು , ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ಈ ಸಂಧರ್ಭದಲ್ಲಿ ಶ್ರೀ ರಾಘವೇಂದ್ರ,
ಪಿಎಸ್ಐ ಕಾಪು ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.