ಕಾಪು : ಬೈಕ್ ಗೆ ಟೆಂಪೋ ಡಿಕ್ಕಿ , ಬೈಕ್ ಸವಾರ ಸಾವು -Vishwanews24
ಕಾಪು : ಬೈಕ್ ಗೆ ಟೆಂಪೋ ಡಿಕ್ಕಿ , ಬೈಕ್ ಸವಾರ ಸಾವು -Vishwanews24
ಕಾಪು : ಬೈಕ್ ಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಚ್ದಿಲ ಪೇಟೆಯಲ್ಲಿ ನಡೆದಿದೆ.
ಹೆಜಮಾಡಿಯ ಎನ್ ಎಸ್ ರೋಡ್ ನ ನಿವಾಸಿ ಶಿಯಾಲಿ ಹಾಜಿ ಕನ್ನಂಗಾರ್ ಇವರ ಮಗ ಮುಹಮ್ಮದ್ ಅಲಿ ಮೃತಪಟ್ಟವರು.
ಪಿಡ್ಲೂಡಿ ಕಾಂಟ್ರಕ್ಟರಾಗಿದ್ದರು. ಪತ್ನಿ. ಒಂದು ಗಂಡು ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಶನಿವಾರ ಬೆಳಗ್ಗೆ ಬೈಕ್ ನಲ್ಲಿ ಸಂಚರಿಸುತಿದ್ದಾಗ ಟೆಂಪೋ ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
