ಕಾಪು : ಮಾ. 26 ಮತ್ತು 27 ರಂದು ಇತಿಹಾಸ ಪ್ರಸಿದ್ಧ ಕಾಪು ಸುಗ್ಗಿ ಮಾರಿಪೂಜೆ – Vishwanews24

Featured, ಉಡುಪಿ

ಕಾಪು : ಮಾ. 26 ಮತ್ತು 27 ರಂದು ಇತಿಹಾಸ ಪ್ರಸಿದ್ಧ ಕಾಪು ಸುಗ್ಗಿ ಮಾರಿಪೂಜೆ – Vishwanews24

ಕಾಪು: ತುಳುನಾಡಿನ ಸಪ್ತಜಾತ್ರೆಗಳಲ್ಲಿ ಒಂದಾದ ಐತಿಹಾಸಿಕ ಹಿನ್ನೆಲೆ ಮತ್ತು ಪ್ರಸಿದ್ಧಿ ಪಡೆದಿರುವ ಕಾಪು ಮೂರು ಮಾರಿಗುಡಿಯಲ್ಲಿ ನಡೆಯುವ 2023 ನೇ ಸಾಲಿನ ಸುಗ್ಗಿಮಾರಿಪೂಜೆಯು ಮಾರ್ಚ್ 26-27 ರಂದು ನಡೆಯಲಿದೆ.

ಸುಗ್ಗಿ ಮಾರಿಪುಜೆಗೆ ತುಳುನಾಡು ಮಾತ್ರವಲ್ಲದೆ ಮಲೆನಾಡು -ಹೊರರಾಜ್ಯದ ಭಕ್ತರು ಕೂಡ ಈ ಜಾತ್ರೆಯ ಸಂದರ್ಭದಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ.

Leave a Reply