ಕಾಪು : ಮಾನಸಿಕ ಅಸ್ವಸ್ಥನನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಕಾಪು ಸಮಾಜ ಸೇವಕರ ತಂಡ -Vishwanews24

Featured, ಉಡುಪಿ

ಕಾಪು : ಮಾನಸಿಕ ಅಸ್ವಸ್ಥನನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಕಾಪು ಸಮಾಜ ಸೇವಕರ ತಂಡ -Vishwanews24

ಕಾಪು : ಕಾಪು ತಾಲೂಕಿನ ಕಾಪು ಪಡು ಎಂಬಲ್ಲಿ ಹಲವು ಸಮಯದಿಂದ ತನ್ನ ತಾಯಿಯೊಂದಿಗೆ ಇದ್ದು ಮಾನಸಿಕವಾಗಿ ಅಸ್ವಸ್ಥತೆಯನ್ನು ಹೊಂದಿದ ಯುವಕನೋರ್ವನನ್ನು ಕಾಪು ಸಮಾಜ ಸೇವಕರ ತಂಡವೊಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸೇರಿಸಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕರಾದ ನೀತಾ ಪ್ರಭು, ಪ್ರಶಾಂತ್ ಪೂಜಾರಿ ಕಾಪು,ಶಿವಾನಂದ ಪೂಜಾರಿ (ಮುನ್ನ ಕಾಪು), ಪ್ರಜ್ವಲ್ ಶೆಟ್ಟಿ ಗುಜ್ಜಿ, ಕೀರ್ತನ್ ಪೂಜಾರಿ ಕಾಪು, ಜೀವನ್ ಶೆಟ್ಟಿ ಪಕೀರ್ನಕಟ್ಟೆ.. ಉಪಸ್ಥಿತರಿದ್ದರು.