ಕಾಪು ಮಾರುಕಟ್ಟೆ ಹಿತರಕ್ಷಣಾ ವೇದಿಕೆ,ಕೊಡಗು ಮಡಿಕೇರಿ ಸಂತ್ರಸ್ತರಿಗೆ ಧನ ಸಹಾಯ ಹಸ್ತಾಂತರ.

Featured, ಉಡುಪಿ

ಕಾಪು ಮಾರುಕಟ್ಟೆ ಹಿತರಕ್ಷಣಾ ವೇದಿಕೆ,ಕೊಡಗು ಮಡಿಕೇರಿ ಸಂತ್ರಸ್ತರಿಗೆ ಧನ ಸಹಾಯ ಹಸ್ತಾಂತರ.

ಕಾಪು: ಕಾಪು ಮಾರುಕಟ್ಟೆ ಹಿತರಕ್ಷಣಾ ವೇದಿಕೆ ವತಿಯಿಂದ ಭಾರಿ ಜಲಪ್ರವಾಹದಿಂದ ಸೂರು ಕಳೆದುಕೊಂಡ‌ಕ ಕೊಡಗು ಮಡಿಕೇರಿ ಭಾಗದ ಕುಟುಂಬಗಳಿಗೆ ನರೆವು ನೀಡುವ ಅಂಗವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸುಮಾರು 25000 ರೂಪಾಯಿ ಧನಸಹಾಯದ ಚೆಕ್ಕನ್ನು ಕಾಪು ಪುರಸಭಾ ಮುಖ್ಯಧಿಕಾರಿ ರಾಯಪ್ಪರ ಮುಖಾಂತರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಸ್ತಾಂತರಿಸಲಾಯಿತು.

ಈ‌ ಸಂಧರ್ಭದಲ್ಲಿ ಕಾಪು ಮಾರುಕಟ್ಟೆ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗಿಶ್ ರೈ, ಕಾರ್ಯದರ್ಶಿ ಜಗದೀಶ್ ಮೆಂಡನ್,ಕೋಶಾಧಿಕಾರಿ ಪ್ರದೀಪ್,ಕಾಪು ಲೀಲಾಧರ ಶೆಟ್ಟಿ, ಸತೀಶ್ ಭಂಡಾರಿ,ದೇವರಾಜ್ ಕೋಟ್ಯಾನ್,ಇಬ್ರಾಹಿಮ್,ಅಬ್ದುಲ್ಲಾ ಕಾಪು,ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತಿತರಿದ್ದರು.