ಕಾಪು ಹೋಟೆಲ್ ಮಯೂರ ಫುಡ್ ಗೆ ಫಿದಾ ಆದ ಚಲನಚಿತ್ರ ನಟ ಮಾಸ್ಟರ್ ಮಂಜುನಾಥ್:-vishwanews24
ಕಾಪು ಹೋಟೆಲ್ ಮಯೂರ ಫುಡ್ ಗೆ ಫಿದಾ ಆದ ಚಲನಚಿತ್ರ ನಟ ಮಾಸ್ಟರ್ ಮಂಜುನಾಥ್:-vishwanews24
ಕಾಪು: ಕರಾವಳಿಯ ಪ್ರಸಿದ್ಧ ಹೋಟೆಲ್ಗಳಲ್ಲಿ ಒಂದಾದ ಕಾಪುವಿನ ಹೋಟೆಲ್ ಮಯೂರಕ್ಕೆ ಚಲನಚಿತ್ರ ನಟ ಮಾಸ್ಟರ್ ಮಂಜುನಾಥ್ ಭೇಟಿ ಕೋಸ್ಟಲ್ ಆಹಾರ ಖಾದ್ಯಗಳಿಗೆ ಫಿಧಾ ಆದರು.
ಉಡುಪಿ ಶೈಲಿಯ ಮೀನು ಫ್ರೈ,ಊರಿನ ಕೋಳಿಯ ಚಿಕನ್ ಸುಕ್ಕ ಸ್ವಾದಿಸಿ ಮಯೂರ ಹೋಟೆಲ್ ಫುಡ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.