ಕಾಪುವಿನಲ್ಲಿ ನಾಳೆಯಿಂದ ಹೊಸ ಆಟೋ ಕನ್ಸಲ್ಟೆಂಟೆನ್ಸಿ ಆರಂಭ . Vishwanews24

Featured, ಉಡುಪಿ

ಕಾಪುವಿನಲ್ಲಿ ನಾಳೆಯಿಂದ ಹೊಸ ಡ್ರೈವಿಂಗ್ ಸ್ಕೂಲ್ ಆರಂಭ.ಕಡಿಮೆ ದರದಲ್ಲಿ ನೀವು ಡ್ರೈವಿಂಗ್ ಕಲಿಯಬಹುದು.

ಉಡುಪಿ: ಉಡುಪಿ ಜಿಲ್ಲೆಯ ಕಾಪು‌ ತಾಲುಕಿನ ಪುರಸಭಾ ವ್ಯಾಪ್ತಿಯಲ್ಲಿರುವ ಜನಾರ್ದನ ಕಾಂಪ್ಲೆಕ್ಸ್ ನಲ್ಲಿ ನಾಳೆಯಿಂದ ನೂತನ‌ ಡ್ರೈವಿಂಗ್ ಸ್ಕೂಲ್ ಆರಂಭವಾಗಲಿದೆ.”ಆಯುಷ್” ಕನ್ಸಲ್ಟನ್ಸಿ ಎಂಬ ಹೆಸರಿನೊಂದಿಗೆ ಆರಂಭವಾಗುವ ಸಂಸ್ಥೆಯಲ್ಲಿ‌ ಡ್ರೈವಿಂಗ್ ಸ್ಕೂಲ್,ಲೈಸೆನ್ಸ್, ರಿನಿವಲ್ ಮತ್ತು ಚಾಲನ‌ ಬ್ಯಾಡ್ಜ್ ಮಾಡಿಕೊಡಲಾಗುತ್ತದೆ.

ಮಾತ್ರವಲ್ಲದೆ ಇನ್ಸೂರೆನ್ಸ್,ಎಫ್.ಸಿ,ಪರ್ಮಿಟ್ ರಿನಿವಲ್ ಸೇರಿದಂತೆ ಎಲ್ಲಾ ಸೇವೆಗಳು ಲಭ್ಯವಿದೆ 9964379589,7406855749 ಸಂಪರ್ಕಿಸ ಬಹುದು ಎಂದು ಪ್ರಕಟನೆ ತಿಳಿಸಿದೆ.