ಕಾರ್ಕಳ: ಧಾರಾಕಾರ ಮಳೆ- ಅನಂತ ಪದ್ಮನಾಭ ದೇವಳದ ಚಂದ್ರಶಾಲೆಯ ಪಾರ್ಶ್ವ ಕುಸಿತ – Vishwanews24

Featured, ಉಡುಪಿ

ಕಾರ್ಕಳ: ಧಾರಾಕಾರ ಮಳೆ- ಅನಂತ ಪದ್ಮನಾಭ ದೇವಳದ ಚಂದ್ರಶಾಲೆಯ ಪಾರ್ಶ್ವ ಕುಸಿತ

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಶನಿವಾರದಿಂದ ಭಾರಿ ಮಳೆ ಸುರಿಯುತಿದ್ದು, ಇಲ್ಲಿಯ ಅನಂತಪದ್ಮನಾಭ ದೇವಾಲಯದ ಚಂದ್ರಶಾಲೆಯ ಪಾರ್ಶ್ವ ಭಾಗ ಕುಸಿತಗೊಂಡಿದೆ.

ಐತಿಹಾಸಿಕ ಹಿನ್ನಲೆಯುಳ್ಳ ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಕಟ್ಟಡದ ಚಂದ್ರಶಾಲೆಯ ಒಂದು ಪಾರ್ಶ್ವ ಭಾಗ ಕುಸಿತಗೊಂಡಿದೆ ಎಂದು ತಿಳಿದು ಬಂದಿದೆ.

ಉಡುಪಿ : ಮಲ್ಪೆ ಪಡುಕೆರೆ ಬೀಚ್ ನಲ್ಲಿ ಮತ್ತೆ ಪ್ರವಾಸಿಗರ ಹುಚ್ಚಾಟ , ಬಂಡೆಗಳ ಮೇಲೆ ನಿಂತು ಸೆಲ್ಫಿ – Vishwanews24

ಶನಿವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಮುಂದುವರಿದಿದೆ.

Leave a Reply