ಕಾರ್ಕಳ : ನಾಳೆ ( ಫೆ.9 ) ರಂದು ಪ್ರಮೋದ್ ಮುತಾಲಿಕ್ ಪಾಂಚಜನ್ಯ ಸಂಘಟನಾ ಕಾರ್ಯಾಲಯ ಉದ್ಘಾಟನೆ – Vishwanews24
ಕಾರ್ಕಳ:ನಾಳೆ ( ಫೆ.9 ) ರಂದು ಪ್ರಮೋದ್ ಮುತಾಲಿಕ್ ಪಾಂಚಜನ್ಯ ಸಂಘಟನಾ ಕಾರ್ಯಾಲಯ ಉದ್ಘಾಟನೆ
ಕಾರ್ಕಳ:ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಲಿರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ರವರ ಸಂಘಟನಾ ಕಾರ್ಯಾಲಯ ನಾಳೆ ಫೆ.9 ರಂದು ಉದ್ಘಾಟನೆಯಾಗಲಿದೆ.
ನಕ್ರೆ ಪರಪುವಿನಲ್ಲಿ ಪಾಂಚಜನ್ಯ ಸಂಘಟನಾ ಕಚೇರಿ ಕಾರ್ಯಾಲಯ ಉದ್ಘಾಟನೆಗೊಳ್ಳಲಿದ್ದು,ಬೆಳಿಗ್ಗೆ 11 ರಿಂದ ಗಣಹೋಮ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ.
