ಕಾರ್ಕಳ : ಮನೆಯೊಳಗೆ ಬೃಹತ್ ಕಾಳಿಂಗ ಸರ್ಪ ಪತ್ತೆ – Vishwanews24

Featured, ಉಡುಪಿ

ಕಾರ್ಕಳ : ಮನೆಯೊಳಗೆ ಬೃಹತ್ ಕಾಳಿಂಗ ಸರ್ಪ ಪತ್ತೆ

ಕಾರ್ಕಳ:ಕಾರ್ಕಳದ ಮುನಿಯಾಲು ಎಂಬಲ್ಲಿ ಬೃಹತ್ ಕಾಳಿಂಗ ಸರ್ಪವೊಂದು ಬಿಸಿಲ ಬೇಗೆಯಿಂದ ರಕ್ಷಣೆ ಪಡೆಯಲು ಕಾರ್ಕಳದ ಮುನಿಯಾಲು ಎಂಬಲ್ಲಿ ಮನೆಯ ಒಳಗಡೆ ಆಶ್ರಯ ಪಡೆದಿರುವುದು ಕಂಡು ಬಂದಿದೆ. ಬಳಿಕ ಉರಗ ಹಿಡಿಯುವವರು ಬಂದು ಆ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಡಲಾಯಿತು.

ಅದೃಷ್ಟವಶಾತ್‌ ಮನೆಯ ನಿವಾಸಿಗಳಿಗೆ ಯಾವುದೇ ತೊಂದರೆ ನೀಡಿಲ್ಲ. ವಾತಾವರಣದ ಉಷ್ಣತೆ, ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆ ಮನೆ ಮಂದಿ ಬಹಳ ಜಾಗರೂಕತೆ ವಹಿಸುವುದು ಈ ಸಮಯದಲ್ಲಿ ಅಗತ್ಯವಾಗಿದೆ.

ಕುಂದಾಪುರ : ರಾಷ್ಟ್ರ ರಕ್ಷಣೆಗಾಗಿ ಮತ ಚಲಾಯಿಸಿ , ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕಾಗಿದೆ : ಕೋಟ ಶ್ರೀನಿವಾಸ್ ಪೂಜಾರಿ – Vishwanews24

ಹಾವುಗಳು ಕತ್ತಲು, ನೆರಳು ಬೀಳುವ, ತಂಪಾದ ಸ್ಥಳಗಳನ್ನು ಹುಡುಕಿಕೊಂಡು ಬರುತ್ತವೆ. ಎಚ್ಚರಿಕೆ ವಹಿಸಿ, ಪಾದರಕ್ಷೆ, ಬೂಟ್ಸ್‌ಗಳನ್ನು ಧರಿಸುವಾಗಲೂ ಮುನ್ನೆಚ್ಚರಿಕೆ ಗಮನಿಸುವುದು ಒಳ್ಳೆಯದು.

Leave a Reply