ಕಾರ್ಕಳ : ಶಿವಜಾಗರಣೆ ಪ್ರಯುಕ್ತ ಫೆ. 18ರಂದು ಅತ್ತೂರು ಪರ್ಪಲೆಗಿರಿಯಲ್ಲಿ ಏಕಾಹ ಭಜನೆ – Vishwanews24

Featured, ಉಡುಪಿ

ಕಾರ್ಕಳ : ಶಿವಜಾಗರಣೆ ಪ್ರಯುಕ್ತ ಫೆ. 18ರಂದು ಅತ್ತೂರು ಪರ್ಪಲೆಗಿರಿಯಲ್ಲಿ ಏಕಾಹ ಭಜನೆ

ಪರ್ಪಲೆಗಿರಿಯಲ್ಲಿ ಭಜನಾ ಸೇವೆ ನೀಡಲು ಬಯಸುವವರು ಸಂಪರ್ಕಿಸಿ ..

ಕಾರ್ಕಳ : ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿಯಲ್ಲಿ ಶಿವಜಾಗರಣೆ ಪ್ರಯುಕ್ತ ಫೆ. 18ರ ಶನಿವಾರ ಸಂಜೆ 6 ಗಂಟೆಯಿಂದ ಮರುದಿನ ಬೆಳಿಗ್ಗೆ 6 ಗಂಟೆಯವರೆಗೆ ಭಜನೆ ನಡೆಯಲಿದೆ.

ಪರ್ಪಲೆಗಿರಿಯಲ್ಲಿ ಭಜನಾ ಸೇವೆ ನೀಡಲು ಬಯಸುವವರು 9980067033, 9663765007 ಈ ನಂಬರ್‌ ಸಂಪರ್ಕಿಸಬಹುದಾಗಿದೆ.

ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು ಎಂದು ಅತ್ತೂರು ಕೃಷ್ಣಗಿರಿ ಕಲ್ಕುಡ ಟ್ರಸ್ಟ್‌ ಹಾಗೂ ಹಿಂದೂ ಜಾಗರಣ ವೇದಿಕೆ ಕಾರ್ಕಳ ಪ್ರಕಟನೆಯಲ್ಲಿ ತಿಳಿಸಿದೆ.

ಸುದೀಪ್ ರಾಜಕೀಯಕ್ಕೆ ಎಂಟ್ರಿ : ನನಗೆ ರಾಜಕೀಯಕ್ಕಿಂತ ಜನರೇ ಮುಖ್ಯ – ಸದ್ಯಕ್ಕೆ ರಾಜಕೀಯಕ್ಕೆ ಎಂಟ್ರಿ ಕೊಡಲ್ಲ : ಸುದೀಪ್ ಸ್ಪಷ್ಟನೆ – Vishwanews24

Leave a Reply