ಕಾರ್ಕಳ : ಸಿಡಿಲು ಬಡಿದು ಯುವಕ ಸಾವು – Vishwanews24

Featured, ಉಡುಪಿ

ಕಾರ್ಕಳ : ಸಿಡಿಲು ಬಡಿದು ಯುವಕ ಸಾವು – Vishwanews24

ಕಾರ್ಕಳ : ಸಿಡಿಲು ಬಡಿದು ಯುವಕನೋರ್ವ ಸಾವನಪ್ಪಿರುವ ಘಟನೆ ಕಾರ್ಕಳ ತಾಲ್ಲೂಕಿನ ಹೊಸ್ಮಾರು ಜಾಣಮನೆಯ ಬಳಿ ನಡೆದಿದೆ.

ಮೃತರನ್ನು ಜಿಗೀಶ್ ಜೈನ್ (38) ಎಂದು ಗುರುತಿಸಲಾಗಿದೆ. ಮನೆಯ ಆವರಣದಲ್ಲಿದ್ದಾಗ ಏಕಾಏಕಿ ಸಿಡಿಲು ಅಪ್ಪಳಿಸಿ ಮೃತಪಟ್ಟಿದ್ದಾರೆ. ಜಿಗೀಶ್ ಸೋಮವಾರ ಸಂಜೆ 3.45 ವೇಳೆ ಮಳೆ ಆರಂಭಗೊಂಡಾಗ ಮನೆಗೆ ನೀರು ಬರದಂತೆ ಕಬ್ಬಿಣದ ಶೀಟ್ ಅನ್ನು ಸರಪಡಿಸುತ್ತಿದಾಗ ಸಿಡಿಲು ಬಡಿದಿತ್ತು. ಈ ಸಂದರ್ಭ ಅವರ ಕೈ ಕರಟಿ ಹೋಗಿತ್ತು.

ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರ ಹಲ್ಲೆ ; ಬಜ್ಪೆ ಇನ್ಸ್‌ಪೆಕ್ಟರ್   ಸೇರಿ ಮೂವರು ಸಿಬ್ಬಂದಿ ಅಮಾನತು – Vishwanews24

Leave a Reply