ಕಾರ್ಕಳದಲ್ಲಿ ಯೋಗಿ ಆದಿತ್ಯನಾಥ್ ರೋಡ್ ಶೋ – Vishwanews24
ಕಾರ್ಕಳದಲ್ಲಿ ಯೋಗಿ ಆದಿತ್ಯನಾಥ್ ರೋಡ್ ಶೋ
ಕಾರ್ಕಳ ಕ್ಷೇತ್ರದ ಬಂಧುಗಳಿಗೆ ನಮಸ್ಕಾರಗಳು
ಕನ್ನಡದಲ್ಲಿ ಭಾಷಣ ಆರಂಭಿಸಿದ ಯೋಗಿ ಆದಿತ್ಯನಾಥ್
ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಬಿಜೆಪಿ ಕಾರ್ಯಕರ್ತರು
ಕಾರ್ಕಳದ ರಸ್ತೆಯಲ್ಲಿ ಕೇಸರಿ ಸುನಾಮಿ
ಸುಮಾರು ಎರಡು ಕಿಲೋಮೀಟರ್ ರೋಡ್ ಶೋ
ನಳಿನ್ ಕುಮಾರ್ ಕಟೀಲ್ ಸುನಿಲ್ ಕುಮಾರ್ ಭಾಗಿ
ಭಜರಂಗಿ ಭಜರಂಗಿ ಘೋಷಣೆಯೊಂದಿಗೆ ಮೆರವಣಿಗೆ
ಕಾರ್ಕಳ ಕ್ಷೇತ್ರದ ಬಂಧುಗಳಿಗೆ ನಮಸ್ಕಾರಗಳು
ಕನ್ನಡದಲ್ಲಿ ಭಾಷಣ ಆರಂಭಿಸಿದ ಯೋಗಿ ಆದಿತ್ಯನಾಥ್
ಪರಶುರಾಮನ ಭೂಮಿಗೆ ಬಂದು ಆನಂದವಾಗಿದೆ
ಅಯೋದ್ಯಾ ರಾಮನ ಊರಿನಿಂದ ಪರಶುರಾಮನ ಭೂಮಿಗೆ ಬಂದಿದ್ದೇನೆ
ನಾನು ಹನುಮನ ಜನ್ಮಭೂಮಿಗೆ ಬಂದಿದ್ದೇನೆ
ವನವಾಸ ಕಾಲದಲ್ಲಿ ಕರ್ನಾಟಕ ದಲ್ಲೇ ರಾಮನಿಗೆ ಹನುಮನ ಸಾಂಗತ್ಯ ದೊರಕಿತು
ಹನುಮಂತ ರಾವಣನ ಲಂಕೆಯನ್ನು ನಾಶ ಮಾಡಿ ಅಧರ್ಮ ಹೋಗಲಾಡಿಸಲು ಸಹಕರಿದ್ದ
ಅದೇ ರೀತಿ ನೀವು ರಾಷ್ಟ್ರಭಕ್ತ ಜನರು ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್ ನ ಅಧರ್ಮ ಹೋಗಲಾಡಿಸಬೇಕು
ಪಿಎಫ್ ಐ ಗೆ ಬೆಂಬಲ ನೀಡುವವರನ್ನು ಸೋಲಿಸಬೇಕು
ಮತ್ಯೊಮ್ಮೆ ಡಬ್ಬಲ್ ಇಂಜಿನ್ ಸರ್ಕಾರ ತನ್ನಿ
ನಿಮ್ಮ ಉತ್ಸಾಹ ಮತ್ತೊಮ್ಮೆ ಡಬ್ಬಲ್ ಇಂಜಿನ್ ಸರ್ಕಾರ ಬರುವುದರ ಸೂಚನೆಯಾಗಿದೆ
ಈಗ ಭಾರತದ ವಿಶ್ವದ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ
ದೇಶದ ಐಟಿ ಹಬ್ ಆಗಿ ಕರ್ನಾಟಕ, ದೊಡ್ಡ ಕೊಡುಗೆ ನೀಡಿದೆ
ಕರ್ನಾಟಕ ಭಾರತದ ವಿಕಾಸಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ
ಟೀಂ ಇಂಡಿಯಾಗೆ ಮೋದಿ ಕ್ಯಾಪ್ಟನ್ ಆಗಿದ್ದಾರೆ
ಪ್ರಧಾನಿ ಮೋದಿ ತಂಡದಲ್ಲಿ ಕರ್ನಾಟಕ ಯಾವತ್ತೂ ಇರಬೇಕು
ನೀವು ಯಾವತ್ತೂ ರಾಷ್ಟ್ರವಾದಕ್ಕೆ ಸಹಕಾರ ನೀಡಿದ್ದೀರಿ
ರಾಷ್ಟವಾದದ ಕಿಡಿ ಮನೆ ಮನೆ ತಲುಪಬೇಕು
ಸುನೀಲ್ ಕುಮಾರ್ ನಿಮ್ಮ ಅಭ್ಯರ್ಥಿ ಅವರನ್ನು ಗೆಲ್ಲಿಸಬೇಕು
ಜನವರಿಯಲ್ಲಿ ಅಯೋದ್ಯೆಯಲ್ಲಿ ರಾಮಂಮದಿರ ಪೂರ್ಣವಾಗುತ್ತೆ
ರಾಮಮಂದಿರದಲ್ಲಿಕರ್ನಾಟಕ ಕರಸೇವಕರ ಕೊಡುಗೆ ದೊಡ್ಡದು
ಭವ್ಯ ಂಮದಿರ ನಿರ್ಮಣಣ್ಲ ವೇಳೆ ಕರ್ನಾಟಕ ವಾಸಿಗಳನ್ನು ಆಹ್ವಾನಿಸಲು ಬಂದಿದ್ದೇನೆ
ನಿಮಗೆಲ್ಕಾ ಆಮಂತ್ರಣ ನೀಡಲು ಬಂದಿದೇನೆ
ಭವ್ಮಮಂದಿರ ನಿರ್ಮಾಣ ಆಗುತ್ತೆ
ರಾಮಮಂದಿರದ ಮೂಲಕ ರಾಮರಾಜ್ಯದ ಸುಪ್ರಭಾತ ವಾಗಲಿದೆ
ಮಲ್ಪೆ ಮಹಿಳಾ ಮೀನುಗಾರರ ಸಂಘಕ್ಕೆ ಭೇಟಿ ನೀಡಿ ಮತಯಾಚನೆ ಮಾಡಿದ ಯಶ್ ಪಾಲ್ ಸುವರ್ಣ – Vishwanews24
