ಕುಂದಾಪುರ: ಛಾಯಾಗ್ರಾಹಕ ಅಮೃತ್ ಬೀಜಾಡಿಯವರಿಗೆ ಒಲಿದ ಮೊದಲ ಅಂತರಾಷ್ಟ್ರೀಯ ಪ್ರಶಸ್ತಿ – Vishwanews24

Featured, ಉಡುಪಿ

ಕುಂದಾಪುರ: ಛಾಯಾಗ್ರಾಹಕ ಅಮೃತ್ ಬೀಜಾಡಿಯವರಿಗೆ ಮೊದಲ ಅಂತರಾಷ್ಟ್ರೀಯ ಪ್ರಶಸ್ತಿ

ಕುಂದಾಪುರ: ಕುಂದಾಪುರದ ಛಾಯಾಗ್ರಾಹಕ ಅಮೃತ್ ಬೀಜಾಡಿಯವರಿಗೆ ಮೊದಲ ಬಾರಿಗೆ ಅಂತರ್ರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ಜೊತೆಗೆ ಚಿನ್ನದ ಪದಕ ಲಭಿಸಿದೆ.

ಇತ್ತೀಚೆಗೆ ಕೊಲ್ಕತ್ತಾದಲ್ಲಿ ನಡೆದ Tiny moments 2022 (Digital) International Photography Compitition ನಲ್ಲಿ ಭಾಗವಹಿಸಿದ್ದ ಅಮೃತ್ ಬೀಜಾಡಿಯವರ ಕೇರಳದಲ್ಲಿ ಸೆರೆಹಿಡಿದ್ದ “ಥೈಯ್ಯಂ” ಛಾಯಾಚಿತ್ರಕ್ಕೆ ಎಫ್.ಎಸ್. ಗೋಲ್ಡ್ ಮೆಡಲ್ ಹಾಗೂ 8 ಎಕ್ಸೆಪ್ಟೆನ್ಸ್ ಪ್ರಶಸ್ತಿಗಳು ಲಭಿಸಿವೆ.

ಮಂಗಳೂರು: ಹಿಜಾಬ್ ವಿವಾದ – ವಿವಿಯ ಸಿಂಡಿಕೇಟ್ ತೆಗೆದುಕೊಳ್ಳುವ ನಿರ್ಧಾರದಲ್ಲಿ ಜಿಲ್ಲಾಡಳಿತ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ : ಡಾ.ರಾಜೇಂದ್ರ ಕೆ.ವಿ – Vishwanews24

 

Leave a Reply