ಕುತೂಹಲ ಕೆರಳಿಸಿದ ಪುತ್ತೂರು ಕ್ಷೇತ್ರ ಮತದಾನ : ಕಾಂಗ್ರೆಸ್-ಅರುಣ್ ಪುತ್ತಿಲ‌ ನಡುವೆ ಬಿಗ್ ಫೈಟ್ – Vishwanews24

Featured, ದಕ್ಷಿಣ ಕನ್ನಡ

ಕುತೂಹಲ ಕೆರಳಿಸಿದ ಪುತ್ತೂರು ಕ್ಷೇತ್ರ ಮತದಾನ : ಕಾಂಗ್ರೆಸ್-ಅರುಣ್ ಪುತ್ತಿಲ‌ ನಡುವೆ ಬಿಗ್ ಫೈಟ್

ಮಂಗಳೂರು: ಕೊನೆ ಕ್ಷಣದವರೆಗೂ ಕುತೂಹಲ ಕೆರಳಿಸಿದ ಪುತ್ತೂರು ಕ್ಷೇತ್ರ ಮತದಾನ ಎಣಿಕೆಯಲ್ಲಿ ಕಾಂಗ್ರೆಸ್-ಅರುಣ್ ಪುತ್ತಿಲ‌ ನಡುವೆ ಬಿಗ್ ಫೈಟ್ ನಡೆಯುತ್ತಿದೆ.

ಒಂದು ಸಾವಿರ ಮತದ ಮುನ್ನಡೆಯಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದ್ದು ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮದ ವಾತವರಣ ಸೃಷ್ಟಿಯಾಗಿದೆ.

ಕುಂದಾಪುರ : 32 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಭರ್ಜರಿ ಜಯ ಸಾಧಿಸಿದ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೋಡ್ಗಿ – Vishwanews24

 

Leave a Reply