ಕೆಲಸಗಳು ಯಶಸ್ವಿಯಾಗುತ್ತವೆ : ನೋಡಿ ಇಂದಿನ ದಿನ ಭವಿಷ್ಯ -Vishwanews24 

Featured, ರಾಜ್ಯ ನ್ಯೂಸ್

ಕೆಲಸಗಳು ಯಶಸ್ವಿಯಾಗುತ್ತವೆ : ನೋಡಿ ಇಂದಿನ ದಿನ ಭವಿಷ್ಯ -Vishwanews24 

ಮೇಷ: ಆರೋಗ್ಯ ಚೆನ್ನಾಗಿರುತ್ತದೆ, ದೂರ ಪ್ರಯಾಣ ಸಾಧ್ಯ, ಆರ್ಥಿಕತೆ ಉತ್ತಮವಾಗಿರುವುದಿಲ್ಲ.

ವೃಷಭ: ಆರೋಗ್ಯದಲ್ಲಿ ಸಮಸ್ಯೆ, ಉದ್ವೇಗದ ಸ್ಥಿತಿ, ಹಣಕಾಸಿನಲ್ಲಿ ಎಚ್ಚರಿಕೆ.

ಮಿಥುನ: ದ್ರವ ವ್ಯಾಪಾರಿಗಳಿಗೆ ಲಾಭ, ಮೀನುಗಾರರಿಗೆ ಶುಭ, ಕೃಷಿಕರು ಎಚ್ಚರವಾಗಿರಬೇಕು.

ಕರ್ಕಾಟಕ: ಸಮಾಧಾನದ ದಿನ, ಸಹೋದರರಿಂದ ಕಿರಿಕಿರಿ, ರೈತರಿಗೆ ಹೆಚ್ಚಿನ ಆದಾಯ.

ಸಿಂಹ: ಕೆಲಸಗಳು ಯಶಸ್ವಿಯಾಗುತ್ತವೆ, ತೀರ್ಮಾನಗಳಲ್ಲಿ ಎಚ್ಚರ. ಪ್ರಕಾಶಕರು ಒಪ್ಪಂದದಲ್ಲಿ ಎಚ್ಚರ.

ಕನ್ಯಾ: ಕೆಲಸಗಳು ಯಶಸ್ವಿಯಾಗುತ್ತವೆ, ತೀರ್ಮಾನಗಳಲ್ಲಿ ಎಚ್ಚರ, ಪ್ರಕಾಶಕರು ಒಪ್ಪಂದದಲ್ಲಿ ಎಚ್ಚರ.

ತುಲಾ: ದಾಂಪತ್ಯದಲ್ಲಿ ಸಾಮರಸ್ಯ, ವಿದ್ಯಾರ್ಥಿಗಳಿಗೆ ಗೌರವಧನ ಪ್ರಾಪ್ತಿ, ಆರ್ಥಿಕಸ್ಥಿತಿ ಸಾಮಾನ್ಯ.

ವೃಶ್ಚಿಕ: ಸಹನೆ ಇದ್ದಷ್ಟು ಜಯ, ಲೇವಾದೇವಿಯಲ್ಲಿ ಮಿಶ್ರ ಫಲ, ವಿದ್ಯಾರ್ಥಿಗಳಿಗೆ ಯಶಸ್ಸು.

ಧನಸ್ಸು: ಪರರಿಂದ ಕಿರಿಕಿರಿ, ಪೂರ್ವ ತಯಾರಿಯ ಅಗತ್ಯವಿದೆ, ಶತ್ರುಬಾಧೆ ಇರಲಿದೆ.

ಮಕರ: ಆರೋಗ್ಯದಲ್ಲಿ ಏರುಪೇರು, ಹೂಡಿಕೆಯಲ್ಲಿ ಎಚ್ಚರ, ಪುಸ್ತಕ ವ್ಯಾಪಾರಿಗಳಿಗೆ ಲಾಭ.

ಕುಂಭ: ಉದ್ಯೋಗದಲ್ಲಿ ಬಡ್ತಿ, ಆಹಾರ ಕ್ರಮ ಅವಶ್ಯ, ಜವಾಬ್ದಾರಿಯೂ ಹೆಚ್ಚಾಗುತ್ತದೆ.

ಮೀನ: ತಾಳ್ಮೆ ಅತ್ಯಾವಶ್ಯಕ, ದೀರ್ಘ ಕಾಲದ ಸಂತೋಷವಿರುತ್ತದೆ, ಶಿಫಾರಸ್ಸಿನ ಕೆಲಸದಲ್ಲಿ ಜಯ

Leave a Reply