ಕೇಸರಿ ಹಿಜಾಬ್ ವಿವಾದ : ಫೆಬ್ರವರಿ 16 ರ ವರೆಗೆ ಪದವಿ ಕಾಲೇಜುಗಳಿಗೆ ರಜೆ ಮುಂದುವರಿಕೆ

Featured, ಉಡುಪಿ

ಬೆಂಗಳೂರು : ಕೇಸರಿ ಹಿಜಾಬ್ ವಿವಾದ : ಫೆಬ್ರವರಿ 16 ರ ವರೆಗೆ ಪದವಿ ಕಾಲೇಜುಗಳಿಗೆ ರಜೆ ಮುಂದುವರಿಲಿದೆ ಎಂದು ಉನ್ನತ ಶಿಕ್ಷಣ ಇಲಾಖೆಯಿಂದ ಮಾಹಿತಿ ಬಂದಿದೆ ನಿಗದಿಯಾದ ಪರೀಕ್ಷೆಗಳು ಎಂದಿನಂತೆ ನಡೆಯಲಿದ್ದು ಕಾಲೇಜುಗಳಿಗೆ ಮಾತ್ರ ಫೆಬ್ರವರಿ 16ರವರೆಗೆ ರಜೆಯನ್ನು ಸಾರಲಾಗಿದೆ.

Leave a Reply