ಕೊರೋನಾ ಭೀತಿ : ಇತಿಹಾಸ ಪ್ರಸಿದ್ಧ ಕಾಪು ಸುಗ್ಗಿ ಮಾರಿಪೂಜೆ ಜಾತ್ರೆ ರದ್ದು -Vishwanews24

Featured, ಉಡುಪಿ

ಕಾಪು : ಭಾರತದಲ್ಲಿ ಹರಡುತ್ತಿರುವ ಕೊರೋನಾ ವೈರಸ್ ಅನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಸರಕಾರದ ನಿರ್ದೇಶನದ ಮೇರೆಗೆ ಮಾರ್ಚ್ 24 ಮತ್ತು 25ರಂದು ನಡೆಯಬೇಕಿದ್ದ ಸುಗ್ಗಿ ಮಾರಿಪೂಜೆ ಜಾತ್ರೆಯನ್ನ ರದ್ದುಪಡಿಸಲಾಗಿದೆ.