ಕೊರೋನಾ ಲಸಿಕೆ ಕೊರತೆ ಇದೆ,ಸಿಗುವವರೆಗೆ ಮನೆ ಮದ್ದು ಅನುಸರಿಸಿ: ಶಾಸಕ ಲಾಲಾಜಿ ಮೆಂಡನ್.-vishwanews24
ಕೊರೋನಾ ಲಸಿಕೆ ಕೊರತೆ ಇದೆ,ಸಿಗುವವರೆಗೆ ಮನೆ ಮದ್ದು ಅನುಸರಿಸಿ: ಶಾಸಕ ಲಾಲಾಜಿ ಮೆಂಡನ್.
ಕಾಪು: ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಕೊರತೆಯಾಗಿರುವ ವಿಚಾರವಾಗಿ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡುತ್ತಾ ” ಕೊರೋನಾ ಲಸಿಕೆ ಮಂದಗತಿಯಲ್ಲಿ ಸಾಗತ್ತಿರುವ ಹಿನ್ನಲೆಯಲ್ಲಿ ಸದ್ಯದ ಮಟ್ಟಿಗೆ ವ್ಯಾಕ್ಸಿನ್ ಸಿಗುವವರೆಗೆ ಮನೆಮದ್ದು ಆಯುರ್ವೇದ ಅನುಸರಿಸಿ ಎಂದರು.
