ಗರ್ಭಿಣಿ ಮಹಿಳೆಯರನ್ನು ಯಾವುದೇ ಉದ್ಯೋಗದಾತರು ಯಾವುದೇ ಕಾರಣಕ್ಕೂ ಕೆಲಸದಿಂದ ವಜಾ ಮಾಡುವಂತಿಲ್ಲ : ಡಾ.ಕೆ.ಸುಧಾಕರ್ -Vishwanews24
ಗರ್ಭಿಣಿ ಮಹಿಳೆಯರನ್ನು ಯಾವುದೇ ಉದ್ಯೋಗದಾತರು ಯಾವುದೇ ಕಾರಣಕ್ಕೂ ಕೆಲಸದಿಂದ ವಜಾ ಮಾಡುವಂತಿಲ್ಲ : ಡಾ.ಕೆ.ಸುಧಾಕರ್ -Vishwanews24
ಬೆಂಗಳೂರು: ಗರ್ಭಿಣಿಯರನ್ನು ಯಾವುದೇ ಉದ್ಯೋಗದಾತರು ಯಾವುದೇ ಕಾರಣಕ್ಕೂ ಕೆಲಸದಿಂದ ವಜಾ ಮಾಡುವಂತಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಗರ್ಭಿಣಿಯರನ್ನು ಕೆಲಸದಿಂದ ವಜಾ ಮಾಡುವುದು ಶಿಕ್ಷಾರ್ಹವಾಗಿದ್ದು, ದಂಡದೊಂದಿಗೆ 3 ತಿಂಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. #ಮಹಿಳಾಮಾಸ #ಯಾವುದುಸರಿಎಂದುತಿಳಿದುಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.
ಗರ್ಭಿಣಿಯರನ್ನು ಯಾವುದೇ ಉದ್ಯೋಗದಾತರು ಯಾವುದೇ ಕಾರಣಕ್ಕೂ ಕೆಲಸದಿಂದ ವಜಾ ಮಾಡುವಂತಿಲ್ಲ. ಗರ್ಭಿಣಿಯರನ್ನು ಕೆಲಸದಿಂದ ವಜಾ ಮಾಡುವುದು ಶಿಕ್ಷಾರ್ಹವಾಗಿದ್ದು, ದಂಡದೊಂದಿಗೆ 3 ತಿಂಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. #ಮಹಿಳಾಮಾಸ #ಯಾವುದುಸರಿಎಂದುತಿಳಿದುಕೊಳ್ಳಿ #ಹಕ್ಕು 2 pic.twitter.com/4WHMqIeqIS
— Dr Sudhakar K (@mla_sudhakar) March 10, 2021
ಗರ್ಭಿಣಿ ಮಹಿಳೆಯರನ್ನು ಯಾವುದೇ ಉದ್ಯೋಗದಾತರು ಯಾವುದೇ ಕಾರಣಕ್ಕೂ ಕೆಲಸದಿಂದ ವಜಾ ಮಾಡುವಂತಿಲ್ಲ. ಗರ್ಭಿಣಿ ಮಹಿಳೆಯನ್ನು ಕೆಲಸದಿಂದ ವಜಾ ಮಾಡುವುದು ಶಿಕ್ಷಾರ್ಹವಾಗಿದ್ದು, ದಂಡದೊಂದಿಗೆ 3 ತಿಂಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
