ಗಾಳಿ ಮಳೆಯ ರೌದ್ರ ನರ್ತನ ಕೊರಂಗ್ರಾಪಡಿಯಲ್ಲಿ ಮನೆಗುರುಳಿದ ದೈತ್ಯ ಮರ,ಅಪಾರ ನಷ್ಟ

Featured, ಉಡುಪಿ

ಉಡುಪಿ: ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಉದ್ಯವಾರ ಕೊರಂಗ್ರಪಾಡಿ ವಿಜಯ ಬ್ಯಾಂಕ್ ಬಳಿ ನಿವಾಸಿ ಇಂದಿರಾ ಅವರ ಮನೆಗೆ ಮರವೊಂದು ಉರುಳಿ ಬಿದ್ದ ಪರಿಣಾಮ ಮನೆಯ ಮಾಡು ಕುಸಿದು ಸುಮಾರು ಮೂರು ಲಕ್ಷ ರೂಪಾಯಿ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ..