ಗೆಲುವು ನಮ್ಮದೆ – ಚುನಾವಣೆಯ ವಿಜಯ ಕಾರ್ಯಕರ್ತರಿಗೆ ಸಲ್ಲಲಿದೆ : ಅರುಣ್‌ ಕುಮಾರ್‌ ಪುತ್ತಿಲ – Vishwanews24

Featured, ದಕ್ಷಿಣ ಕನ್ನಡ

ಗೆಲುವು ನಮ್ಮದೆ – ಚುನಾವಣೆಯ ವಿಜಯ ಕಾರ್ಯಕರ್ತರಿಗೆ ಸಲ್ಲಲಿದೆ : ಅರುಣ್‌ ಕುಮಾರ್‌ ಪುತ್ತಿಲ 

ಮಂಗಳೂರು: ಚುನಾವಣೆ ವೇಳೆ ನನ್ನ ಕಾರ್ಯಕರ್ತರಿಗೆ ಆದ ಅವಮಾನ ನೋವಿನ ಅರಿವಿದೆ. ಚುನಾವಣೆಯ ವಿಜಯ ಕಾರ್ಯಕರ್ತರಿಗೆ ಸಲ್ಲಲಿದೆ ಎಂದು ಅರುಣ್‌ ಕುಮಾರ್‌ ಪುತ್ತಿಲ ಹೇಳಿದರು.

ಸುಭದ್ರ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ನನ್ನ ಪರವಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರನ್ನು ಭೇಟಿ ಮಾಡಿ ಒತ್ತಡ ಹಾಕಿ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿಸಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಅತ್ಯಂತ ಪ್ರಾಮಾಣಿಕವಾಗಿ ನಿಮ್ಮೆಲ್ಲರ ಸಹಕಾರದಿಂದ ಕಾರ್ಯನಿರ್ವಹಿಸುತ್ತೇನೆ ಎಂಬ ವಿಶ್ವಾಸ ನನಗಿದೆ.

ಮುಂದಿನ ಯಾವ ಸಂದರ್ಭದಲ್ಲೂ ನಿಮ್ಮ ಜೊತೆಗೆ ನಾನಿರುತ್ತೇನೆ ಎಂಬ ಆಣೆಯನ್ನು ಮಹತೋಭಾರ ಮಹಾಲಿಂಗೇಶ್ವರದೇವರ ಪುಣ್ಯಭೂಮಿಯಲ್ಲಿ ಮಾಡುತ್ತೇನೆ ಎಂದರು.

ಕಾಪು : ಮಳೆ ಅವಾಂತರ – ರಿಕ್ಷಾದ ಮೇಲೆ ಬಿದ್ದ ಬೃಹತ್ ಮರ : ಇಬ್ಬರು ಸ್ಥಳದಲ್ಲೇ ಸಾವು – Vishwanews24

Leave a Reply