ಗ್ರಾಮ ಪಂಚಾಯತ್ ಚುನಾವಣೆ ‌- ಯಶ್ ಪಾಲ್ ಸುವರ್ಣ ರ ಮಿಂಚಿನ ಸಂಚಾರದ ಮತಯಾಚನೆ.vishwanews24

Featured, ಉಡುಪಿ

ಗ್ರಾಮ ಪಂಚಾಯತ್ ಚುನಾವಣೆ ‌- ಯಶ್ ಪಾಲ್ ಸುವರ್ಣ ರ ಮಿಂಚಿನ ಸಂಚಾರದ ಮತಯಾಚನೆ

ಉಡುಪಿ: ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 1ನೇ ವಾರ್ಡಿನ ಅಭ್ಯರ್ಥಿಗಳಾದ ಶ್ರೀಮತಿ ಭಾರತಿ, ಶ್ರೀ ಸೋಮನಾಥ ಬಿ ಕೆ, ಶ್ರೀ ರಾಜೇಶ್ ಸುವರ್ಣ ಮತ್ತು ಕುಸುಮ ರವರ ಪರವಾಗಿ ಮತ್ತು ಕಾಪು ವಿಧಾನಸಭಾ ಕ್ಷೇತ್ರದ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ 6 ನೇ ವಾರ್ಡಿನ ಅಭ್ಯರ್ಥಿಗಳಾದ ಶ್ರೀಮತಿ ಜಯಂತಿ, ಶ್ರೀ ದಿನೇಶ್ ಮೆಂಡನ್, ಶ್ರೀ ಶಬರಿ, ಶ್ರೀ ಸುನೀಲ್ ಶೆಟ್ಟಿ ಪರವಾಗಿ ಕಾಪು ಬಿಜೆಪಿ ಪ್ರಭಾರಿಗಳಾದ ಶ್ರೀ ಯಶ್ ಪಾಲ್ ಸುವರ್ಣ ಕಾರ್ಯಕರ್ತರೊಂದಿಗೆ ಮನೆ ಮನೆ ಭೇಟಿ ನೀಡಿ ಮತ ಯಾಚಿಸಿದರು.