ಚಂದ್ರಯಾನ 3 : ಭಾರತಕ್ಕೆ ಇದು ಸಂತಸದ ದಿನ – ಶುಭ ಕೋರಿದ ಡಿಸಿಎಂ- Vishwanews24

Featured, ರಾಜ್ಯ ನ್ಯೂಸ್

ಚಂದ್ರಯಾನ 3 : ಭಾರತಕ್ಕೆ ಇದು ಸಂತಸದ ದಿನ – ಶುಭ ಕೋರಿದ ಡಿಸಿಎಂ ಡಿಕೆ ಶಿವಕುಮಾರ್​​

ಬೆಂಗಳೂರು: ಭಾರತಕ್ಕೆ ಇದು ಸಂತಸದ ದಿನ. ಚಂದ್ರಯಾನ ಯಶಸ್ವಿಯಾಗುತ್ತದೆ. ನಾನು ಸಮಯ‌ ಮಾಡಿಕೊಂಡು ವೀಕ್ಷಣೆ ಮಾಡುತ್ತೇನೆ. ಇದಕ್ಕೆ ಶ್ರಮ ಪಟ್ಟವರಿಗೆ ಕರ್ನಾಟಕ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ವಿಜ್ಞಾನಿಗಳ ಕೆಲಸಕ್ಕೆ ಶುಭ ಕೋರುತ್ತೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಹೇಳಿದರು.  ‌

ಕಾಪು : ಎಲ್ಲೂರು ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಬಿ.ಜೆ.ಪಿ ಬೆಂಬಲಿತರಾದ ರವಿರಾಜ್ ರಾವ್ , ಉಪಾಧ್ಯಕ್ಷರಾಗಿ ಉಷಾ ಎನ್. ಅವಿರೋಧ ಆಯ್ಕೆ – Vishwanesws24

Leave a Reply