ಚುನಾವಣೆಯ ನಂತರ ಯಾವ ಬಿಟ್ಟಿ ಭಾಗ್ಯನೂ ಸಿಗಲ್ಲ : ಬಿ. ಎಲ್ ಸಂತೋಷ್ – vishwanews24
ವಿಧಾನ ಪರಿಷತ್ ಗೆ ಒಳ್ಳೇ ಸಂಖ್ಯೆ ಬೇಕು
ಪರಿಷತ್ ಮತ್ತು ವಿಧಾನಸಭೆಗಳು ಜೋಡೆತ್ತುಗಳಂತೆ
ಈಗಿನ ರಾಜ್ಯದ ಪರಿಸ್ಥಿತಿ ಗೆ ಸಂಖ್ಯೆ ಬೇಕು
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸ್ತಾ ಇಲ್ಲ
ಅಲ್ಟ್ರಾ ಎಕ್ಸ್ ಟ್ರೀಂ ಎಡಪಂತೀಯರು ಆಡಳಿತ ನಡೆಸ್ತಾ ಇದಾರೆ
ಸ್ಟೇಟ್ ಎಜ್ಯುಕೇಷನ್ ಪಾಲಿಸಿ ಮಾಡಿದ್ರು
ಇದಕ್ಕೆ ಸಂಬಂಧಿಸಿದ ಕಮಿಟಿಯಲ್ಲಿ ಹಿಂದೂ ವಿರೋಧಿಗಳನ್ನ ತುಂಬಿದ್ರು
ದೇಶ ಮೊದಲು ಅನ್ನೋದನ್ನು ವಿರೋಸೀಸುವವರೇ ಇಲ್ಲಿ ಸೇರಿದ್ದಾರೆ
ಎಸ್ ಇ ಪಿ ಇವತ್ತಿನ ವರೆಗೂ ಫಾರ್ಮ್ ಆಗಿಲ್ಲ
ರಾಜ್ಯ ಸರ್ಕಾರದಲ್ಲಿ ತಾಳ ಮೇಳದ ಕೊರತೆ ಇದೆ
ಇಬ್ಬರಿಗೂ ಇಲ್ಲಿ ಅಧಿಕಾರದ ಆಸೆ
ಒಬ್ಬರಿಗೆ ಸ್ಥಾನ ಉಳಿಸಿಕೊಳ್ಳುವ ಆಸೆಯಾದರೆ ಮತ್ತೊಬ್ಬರಿಗೆ ಅಲ್ಲಿ ಬಂದು ಕೂರುವ ಆಸೆ
ನೇಹಾ ಪ್ರಕರಣ ,ಉಡುಪಿ ಘಟನೆ, ರಾಮೇಶ್ವರಂ ಕೆಫೆ ರಾಜ್ಯ ಸರ್ಕಾರದ ವೈಫಲ್ಯಕ್ಕೆ ನಿದರ್ಶನವಾಗಿದೆ
ಉಚಿತ ಬಿಟ್ಟು ಭಾಗ್ಯಗಳನ್ನು ಬಡವರು ತೆಗೆದುಕೊಳ್ಳುತ್ತಾರೆ ತಗೊಳ್ಳಲಿ
ಆದರೆ ರಾಜ್ಯದ ಆರ್ಥಿಕತೆಯ ಸಮತೋಲನ ಕಾಪಾಡಬೇಕಲ್ವಾ

ರಾಜ್ಯದಲ್ಲಿ ಈಗ ಸಂಬಳ ಕೊಡೊಕೂ ದುಡ್ಡಿಲ್ಲ
ಚುನಾವಣೆಯ ನಂತರ ಯಾವ ಬಿಟ್ಟಿ ಭಾಗ್ಯನೂ ಸಿಗಲ್ಲ
ಅಕ್ಕಿ ಹಣ ಇನ್ನೂ ಬಂದಿಲ್ಲ
ಗ್ಯಾರೆಂಟಿ ಯೋಜನೆಗಳು ಬದ್ಧತೆ ಅಲ್ಲ ಚುನಾವಣಾ ರಾಜಕೀಯ
ರಾಜ್ಯ ಸರ್ಕಾರದಲ್ಲಿ ಅಧಿಕಾರಿಗಳು ಯಾವುದೇ ಆದೇಶಗಳಿಗೆ ಸೈನ್ ಹಾಕಲ್ಲ
ಕರ್ನಾಟಕದ ಸ್ಥಿತಿಯು ತೆಲಂಗಾಣದಂತೆ ಆಗಿದೆ
ಬಿ ಎಲ್ ಸಂತೋಷ್ ಹೇಳಿಕೆ
ʻಪ್ರಜ್ವಲ್ ದೇವರಾಜ್ ಇನ್ನಿಲ್ಲ’ ಎಂದು ವದಂತಿ ಹಬ್ಬಿಸಿದ ಕಿಡಿಗೇಡಿಗಳು : ಕುಟುಂಬಸ್ಥರು ಗರಂ – vishwanews24
