ಜನತಾ ಕರ್ಫ್ಯೂ ಕಾಪು ಸಂಪೂರ್ಣ ಬಂದ್ : vishwanews24

Featured, ಉಡುಪಿ

ಜನತಾ ಕರ್ಫ್ಯೂ ಕಾಪು ಸಂಪೂರ್ಣ ಬಂದ್

ಕಾಪು: ಪ್ರಧಾನಿ‌ಮಂತ್ರಿ ನರೇಂದ್ರ ಮೋದಿ ಕರೆಯಂತೆ ಕೊರೋನಾ ವೈರಸ್ ರೋಗಣು ಹರಡುವಿಕೆ ತಡೆಗಟ್ಟುವಿಕೆಗಾಗಿ ಜನತಾ ಕರ್ಫ್ಯೂಗೆ ಕಾಪುವಿನಲ್ಲಿ ಸಾರ್ವತ್ರಿಕ ಬೆಂಬಲ ವ್ಯಕ್ತವಾಗಿದೆ.

ಬೆಳಗ್ಗಿನಿಂದಲೆ ಎಲ್ಲಾ ಅಂಗಡಿ ಮುಂಗಟ್ಟುಗಳು ರಿಕ್ಷಾ,ಕಾರು,ಬಸ್ ಸಹಿತ ಯಾವುದೇ ವಾಹನಗಳು ರಸ್ತೆಗಿಳಿಯದೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದೆ.

ವರದಿ: ಪುರುಷೋತ್ತಮ ಸಾಲಿಯಾನ್,   ವಿಶ್ವನ್ಯೂಸ್24