ಡಿ. 15- 16 ಮಹಾರಾಷ್ಟ್ರ ನಾಸಿಕ್ ನಲ್ಲಿ ಅಖಿಲ ಭಾರತೀಯ ಸಂತ ಸಮಿತಿ ಸಭೆ : ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಭಾಗಿ – vishwanews24
ಡಿ. 15- 16 ಮಹಾರಾಷ್ಟ್ರ ನಾಸಿಕ್ ನಲ್ಲಿ ಅಖಿಲ ಭಾರತೀಯ ಸಂತ ಸಮಿತಿ ಸಭೆ : ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಭಾಗಿ
ಶಂಕರಪುರ: ಅಖಿಲ ಭಾರತೀಯ ಸಂತ ಸಮಿತಿ ರಾಷ್ಟ್ರೀಯ ಕಾರ್ಯಕಾರಿ ಮಹತ್ವದ ಸಭೆ ಡಿಸೆಂಬರ್ 15 ಮತ್ತು 16 ರಂದು ಎರಡು ದಿನಗಳ ಕಾಲ ಸ್ವಾಮಿ ನಾರಾಯಣ ಸಂಪುದಾಯ ದೇವಾಲಯದ ಸಂತ ನಿವಾಸ ನಾಸಿಕ್, ಮಹಾರಾಷ್ಟ್ರ ದಲ್ಲಿ ನಡೆಯಲಿದೆ.
ಈ ಸಭೆಯಲ್ಲಿ ಅಖಿಲ ಭಾರತೀಯ ಸಮಿತಿ ಕರ್ನಾಟಕದ ಪ್ರಧಾನ ಸಂಯೋಜಕರಾದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರು ಭಾಗವಹಿಸಲಿದ್ದಾರೆ ಎಂದು ಮಠದ ಪುಕಟಣೆ ತಿಳಿಸಿದೆ.
ಪುತ್ತೂರು: ಅಡಿಕೆ ಅಂಗಡಿಯಿಂದ ನಗದು ಕಳ್ಳತನ ಪ್ರಕರಣ; ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ – vishwanews24
