ಡೊನಾಲ್ಡ್​ ಟ್ರಂಪ್​ಗೆ ಭಾರತಕ್ಕೆ ಸ್ವಾಗತ ಕೋರಿದ ಪ್ರಧಾನಿ ಮೋದಿ -Vishwanews24

ಅಂತಾರಾಷ್ಟ್ರೀಯ ನ್ಯೂಸ್, ದೇಶ, ರಾಷ್ಟ್ರ ನ್ಯೂಸ್

ಅಹಮದಬಾದ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್​ ಏರ್​ಫೋರ್ಸ್​-1 ವಿಮಾನದಿಂದ ಕೆಳಗಿಳಿದರು.

ಟ್ರಂಪ್​ರನ್ನು ಮೋದಿಯವರು ಸ್ವಾಗತಿಸಿದರು. ಇಬ್ಬರೂ ಪರಸ್ಪರ ತಬ್ಬಿಕೊಂಡು ಕುಶಲೋಪರಿ ವಿಚಾರಿಸಿದರು. ಹಾಗೇ ಮೆಲಾನಿಯಾ ಅವರಿಗೂ ಶೇಕ್​ಹ್ಯಾಂಡ್ ಮಾಡುವ ಮೂಲಕ ನರೇಂದ್ರ ಮೋದಿ ಸ್ವಾಗತ ಕೋರಿದರು.

ಇವಾಂಕಾ ಟ್ರಂಪ್​ ಹಾಗೂ ಅವರ ಪತಿಯೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಬ್ಬರಿಗೂ ಭಾರತಕ್ಕೆ ಸ್ವಾಗತ ಕೋರಿದರು.