ದಿಟ್ಟತನದ ನಿರ್ಧಾರಗಳಲ್ಲಿ ಶುಭ : ನೋಡಿ ಇಂದಿನ ದಿನ ಭವಿಷ್ಯ – ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

Featured, ರಾಜ್ಯ ನ್ಯೂಸ್

ದಿಟ್ಟತನದ ನಿರ್ಧಾರಗಳಲ್ಲಿ ಶುಭ : ನೋಡಿ ಇಂದಿನ ದಿನ ಭವಿಷ್ಯ – ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ವೃಷಭ: ಕುಟುಂಬದ ಸಮಾರಂಭಗಳಲ್ಲಿ ಭಾಗಿ, ಕಾನೂನು ವಿಚಾರಗಳಲ್ಲಿ ಜಯ, ವೃತ್ತಿಯ ನಿಮಿತ್ತ ಪ್ರಯಾಣ.

ಮಿಥುನ: ವಯಸ್ಸಾದವರಿಗೆ ಆರೋಗ್ಯದಲ್ಲಿ ಸಮಸ್ಯೆ, ಅವಕಾಶಗಳ ಸದ್ಬಳಕೆ ಅನಿವಾರ್ಯ, ರಾಜಕಾರಣಿಗಳಿಗೆ ಶುಭ.

ಕರ್ಕಾಟಕ: ಪ್ರಯಾಣದಲ್ಲಿ ಅನಾನುಕೂಲ, ಸ್ವಂತ ಉದ್ಯೋಗಾಕಾಂಕ್ಷಿಗಳಿಗೆ ಶುಭ, ಮಾನಸಿಕ ಚಂಚಲತೆ ಅಧಿಕ.

ಸಿಂಹ: ಆಸ್ತಿ ವ್ಯಾಜ್ಯ ಪರಿಹಾರ, ಪಿತ್ರಾರ್ಜಿತ ಆಸ್ತಿ ಲಭ್ಯ, ಅನಾರೋಗ್ಯದ ತೊಂದರೆ.

ಕನ್ಯಾ: ಆಭರಣ ಮಾರಾಟಗಾರರಿಗೆ ಲಾಭ, ಗೃಹ ಕೈಗಾರಿಕೆ ವ್ಯಾಪಾರದಲ್ಲಿ ಮಧ್ಯಮ, ನೆರೆಹೊರೆಯವರಿಂದ ತೊಂದರೆ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ

ಶ್ರೀ ಕ್ಷೇತ್ರಪಾಲಕ ಭೂತರಾಯರ ಆರಾಧಕರು

ವೇದ ಬ್ರಹ್ಮ ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ, ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ತುಲಾ: ಭೂ ವ್ಯವಹಾರದಲ್ಲಿ ಲಾಭ, ದಾಂಪತ್ಯದಲ್ಲಿ ಕಲಹ, ಪ್ರಯಾಣದಿಂದ ಅನುಕೂಲ.

ವೃಶ್ಚಿಕ: ಸಾಫ್ಟ್‌ವೇರ್‌ ವಿಭಾಗದವರಿಗೆ ಶುಭ, ಶತ್ರು ಭಯ, ವಿಪರೀತ ಕಷ್ಟ.

ಧನಸ್ಸು: ವೈದ್ಯರಿಗೆ ಶುಭ, ಕೃಷಿ ಸಲಕರಣೆಗಳ ವ್ಯಾಪಾರಸ್ಥರಿಗೆ ಲಾಭ, ಹಣಕ್ಕೆ ತೊಂದರೆ ಇಲ್ಲ.

ಮಕರ: ಸರ್ಕಾರಿ ನೌಕರರಿಗೆ ಬೆಂಬಲ ಸಿಗುವುದು, ತಾಯಿಯಿಂದ ಸಹಕಾರ, ದಿಟ್ಟತನದ ನಿರ್ಧಾರಗಳಲ್ಲಿ ಶುಭ.

ಕುಂಭ: ಎನ್‌ಜಿಓ ಸಂಸ್ಥೆಯವರಿಗೆ ಶುಭ, ವಿವಾಹಕ್ಕೆ ಶುಭ, ಮಹಿಳಾ ವೈದ್ಯರಿಗೆ ಅವಕಾಶ.

ಮೀನ: ವಿದ್ಯಾರ್ಥಿಗಳಿಗೆ ಅವಕಾಶಗಳು ಲಭ್ಯ, ಮಕ್ಕಳ ವಿಷಯದಲ್ಲಿ ಸಂತಸ, ಬಂಧುಗಳ ಆಗಮನ.

Leave a Reply