ದುಗ್ಗುಪಾಡಿ ಫ್ರೆಂಡ್ಸ್ ವತಿಯಿಂದ ಸತತ 7ನೇ ವರ್ಷದ ಸತ್ಯನಾರಾಯಣ ಪೂಜೆಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ.

ಉಡುಪಿ

ಕಟಪಾಡಿ : ದುಗ್ಗಪಾಡಿ ಫ್ರೆಂಡ್ಸ್, ದುಗ್ಗುಪಾಡಿ ಇವರ ಆಶ್ರಯದಲ್ಲಿ ದಿನಾಂಕ 08-ಎಪ್ರಿಲ್-2018 ಆದಿತ್ಯವಾರ ಕಟಪಾಡಿಯ ದುಗ್ಗುಪಾಡಿ ಮಟ್ಟುವಿನಲ್ಲಿ 7ನೇ ವರ್ಷದ ಸತ್ಯನಾರಾಯಣ ಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮವು ಮಧ್ಯಾಹ್ನ ನಡೆಯಲಿದೆಯೆಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.