ದೇಶದಲ್ಲಿ ಬಜರಂಗದಳ, PFI, SDPI ಯಾವುದೇ ಇರಲಿ ಎಲ್ಲಾ ಸಂಘಟನೆಗಳನ್ನು ನಿಷೇಧ ಮಾಡಲಿ : ಎಂ.ಬಿ.ಪಾಟೀಲ್ ಆಗ್ರಹ – Vishwanews24
ದೇಶದಲ್ಲಿ ಬಜರಂಗದಳ, PFI, SDPI ಯಾವುದೇ ಇರಲಿ ಎಲ್ಲಾ ಸಂಘಟನೆಗಳನ್ನು ನಿಷೇಧ ಮಾಡಲಿ : ಎಂ.ಬಿ.ಪಾಟೀಲ್ ಆಗ್ರಹ
ಬೆಂಗಳೂರು : ದೇಶದಲ್ಲಿ ಬಜದರಂಗದಳ, ಪಿಎಫ್ ಐ, ಎಸ್ ಡಿಪಿಐ ಎಲ್ಲಾ ಯಾವುದೇ ಇರಲಿ ಎಲ್ಲಾ ಸಂಘಟನೆಗಳನ್ನು ನಿಷೇಧ ಮಾಡಲಿ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಜರಂಗದಳ, ಪಿಎಫ್ ಐ, ಎಸ್ ಡಿಪಿಐ ಸಂಘಟನೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಈ ಸಂಘಟನೆಗಳನ್ನು ನಿಷೇಧಿಸಿ ಎಂದು ನಾವೇ ಹೇಳಿದ್ದೇವು. ಆದರೆ ಸಂಘಟನೆಗಳನ್ನು ಬ್ಯಾನ್ ಮಾಡಲು ಅವರು ತಯಾರಿಲ್ಲ. ಈ ಸಂಘಟನೆಗಳನ್ನು ನಿಷೇಧ ಮಾಡಲು ನಮ್ಮ ಬೆಂಬಲ ಯಾವತ್ತೂ ಇರಲಿದೆ ಎಂದರು.
ಪಡುಬಿದ್ರಿ: ರಾಜಕೀಯ ಧುರೀಣ, ಸಮಾಜಸೇವಕ ಪಿ.ಉಮರ್ ಫಾರೂಖ್ ವಿಧಿವಶ – Vishwanews24
