ಧನುಸ್ಸುರಾಶಿಯವರೇ ಭಗವಂತನ ಸ್ಮರಣೆಯಿಂದ ಆರಂಭಿಸಿದ ಕಾರ್ಯಗಳು ಕೈಗೂಡುವುವು ; ನೋಡಿ ಇಂದಿನ ರಾಶಿ ಭವಿಷ್ಯ – ಪಂಡಿತ್ ವೈದಿಕ ಶ್ರೀ ಗಣಪತಿ ಭಟ್ 8088827292 -Vishwanews24
ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಕೇಂದ್ರ
ಪಂಡಿತ್ ವೈದಿಕ ಶ್ರೀ ಗಣಪತಿ ಭಟ್ 8088827292
ಯದ್ಭಾವಂ ತದ್ಭವತಿ ಒಬ್ಬ ಮನುಷ್ಯನ ಮನಸ್ಸು ಎಷ್ಟು ಶುದ್ಧವಾಗಿರುತ್ತದೆ ಅಷ್ಟು ಅವನು ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾನೆ ಅವನಿಗೆ ಕಾಡುವಂತ ಸಮಸ್ಯೆಗಳು ಉದ್ಯೋಗ ಸಮಸ್ಯೆ ಮಾಟ-ಮಂತ್ರ ತಡೆ ಶತ್ರುಬಾಧೆ ಸತಿ ಪತಿ ಕಲಹ ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ಪ್ರೀತಿಯಲ್ಲಿ ನಂಬಿ ಮೋಸ ಶ್ರೀ ಪುರುಷ ವಶೀಕರಣ ಗಂಡನ ಪರಸ್ತ್ರೀ ಸವಾಸ ಬಿಡಿಸಲು ವಾಹನ ಅಪಘಾತ ತಡೆ ವ್ಯಾಪಾರದಲ್ಲಿ ಅಭಿವೃದ್ಧಿ ಇನ್ನೂ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 8088827292
ವೃಷಭ:– ವೃಷಭ ವಾಹನನಾದ ಪರಶಿವನನ್ನು ಭಕ್ತಿಯಿಂದ ಆರಾಧಿಸಿ. ಇದರಿಂದ ವಿರೋಧಿಗಳ ತೊಂದರೆ ಇರಲಾರದು. ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಾಣುವರು.
ಮಿಥುನ:– ಹೂವುಗಳನ್ನು ಕೀಳುವ ಧಾವಂತದಲ್ಲಿ ಅದರ ಜೊತೆಗೆ ಇರುವ ಮುಳ್ಳು ಕೂಡಾ ಚುಚ್ಚುವ ಸಂಭವವಿರುವಂತೆ ಒಳ್ಳೆಯ ಕೆಲಸಗಳನ್ನು ಮಾಡಲು ಹೊರಟ ನಿಮಗೆ ವಿರೋಧಿಗಳ ಟೀಕೆ ಟಿಪ್ಪಣಿಗಳು ಮುಳ್ಳಿನಂತೆ ನಿಮ್ಮನ್ನು ಚುಚ್ಚುವ ಸಾಧ್ಯತೆ ಇದೆ.
ಕಟಕ:- ಸಂಭ್ರಮಾಚರಣೆ ಇರದೆ ಸರಳವಾಗಿ ಯಶಸ್ಸನ್ನು ಆಚರಿಸಿ. ಇದರಿಂದ ಇನ್ನಷ್ಟು ಗಟ್ಟಿ ಆಗುವಿರಿ. ಕೆಲವರಿಗೆ ದೂರದ ಪ್ರವಾಸದ ಬಗ್ಗೆ ಸೂಚನೆಗಳು ಬರುವ ಸಾಧ್ಯತೆ ಇದೆ. ಕುಲದೇವರ ಪ್ರಾರ್ಥನೆ ಮಾಡಿ.
ಸಿಂಹ:- ಬೆನ್ನ ಹಿಂದಿನ ಷಡ್ಯಂತ್ರಗಳ ಬಗ್ಗೆ ಲೆಕ್ಕ ಇಟ್ಟುಕೊಳ್ಳಿ. ವೇಳೆ ಬಂದಾಗ ಸೂಕ್ತ ಉತ್ತರ ನೀಡಲು ಮುಂದಾಗಿ. ನಿ. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.
ಕನ್ಯಾ:- ನಿಮ್ಮದೇ ಆದಂತಹ ಸ್ಪಷ್ಟ ಕಲ್ಪನೆಗಳೊಂದಿಗೆ ಹೆಜ್ಜೆ ಇರಿಸಿ. ಮನದ ಸಂಕಲ್ಪಗಳು ಬೇಗನೆ ಈಡೇರುವುವು. ನಿಮ್ಮ ವಿಚಾರಧಾರೆಗಳಿಗೆ ಸಮಾಜದಲ್ಲಿ ಬೆಲೆ ಬರುವುದು.

ತುಲಾ:– ಎಷ್ಟೇ ಬಾರಿ ಕೈ ಸುಟ್ಟುಕೊಂಡರೂ ಮತ್ತೆ ಮತ್ತೆ ಅದೇ ತಪ್ಪನ್ನು ಮಾಡುವಂತಹ ನಿಮ್ಮ ಬುದ್ಧಿಗೆ ಏನು ಹೇಳಬೇಕು. ಎಲ್ಲವೂ ದಿಢೀರನೆ ಆಗಬೇಕೆಂದರೆ ಜೀವನದಲ್ಲಿ ಮುಗ್ಗರಿಸಿ ಬೀಳುವಿರಿ.
ವೃಶ್ಚಿಕ:- ತೀವ್ರವಾದ ನಿರಾಸೆ ಎದುರಾಗುವ ಸಂದರ್ಭವಿದೆ. ಆದರೆ ಛಲ ಬಿಡದ ತ್ರಿವಿಕ್ರಮನಂತೆ ಹೋರಾಟ ಮಾಡಿದಲ್ಲಿ ಯಶಸ್ಸು ನಿಮ್ಮದಾಗುವುದು. ನಿಮ್ಮ ಮಾತಿನ ವರಸೆಯಲ್ಲಿ ಸೌಜನ್ಯತೆ ತುಂಬಿರಲಿ.
ಧನುಸ್ಸು:- ಭಗವಂತನ ಸ್ಮರಣೆಯಿಂದ ಆರಂಭಿಸಿದ ಕಾರ್ಯಗಳು ಕೈಗೂಡುವುವು. ಅದಕ್ಕಾಗಿ ಸ್ವಲ್ಪ ಹಣವನ್ನು ಖರ್ಚು ಮಾಡಬೇಕಾಗುವುದು. ಸಂಗಾತಿಯ ಸೂಕ್ತ ಸಲಹೆಯನ್ನು ಸ್ವೀಕರಿಸಿದಲ್ಲಿ ಒಳಿತಾಗುವುದು.
ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಕೇಂದ್ರ
ಪಂಡಿತ್ ವೈದಿಕ ಶ್ರೀ ಗಣಪತಿ ಭಟ್ 8088827292
ಯದ್ಭಾವಂ ತದ್ಭವತಿ ಒಬ್ಬ ಮನುಷ್ಯನ ಮನಸ್ಸು ಎಷ್ಟು ಶುದ್ಧವಾಗಿರುತ್ತದೆ ಅಷ್ಟು ಅವನು ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾನೆ ಅವನಿಗೆ ಕಾಡುವಂತ ಸಮಸ್ಯೆಗಳು ಉದ್ಯೋಗ ಸಮಸ್ಯೆ ಮಾಟ-ಮಂತ್ರ ತಡೆ ಶತ್ರುಬಾಧೆ ಸತಿ ಪತಿ ಕಲಹ ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ಪ್ರೀತಿಯಲ್ಲಿ ನಂಬಿ ಮೋಸ ಶ್ರೀ ಪುರುಷ ವಶೀಕರಣ ಗಂಡನ ಪರಸ್ತ್ರೀ ಸವಾಸ ಬಿಡಿಸಲು ವಾಹನ ಅಪಘಾತ ತಡೆ ವ್ಯಾಪಾರದಲ್ಲಿ ಅಭಿವೃದ್ಧಿ ಇನ್ನೂ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 8088827292
ಮಕರ:- ಕೆಸರಿನಲ್ಲಿ ಹೂತುಹೋದ ಕಂಬದಂತೆ ಆಕಡೆ ಈಕಡೆ ಹೊರಳಾಡುವಂತಹ ಪ್ರಾರಬ್ಧವನ್ನು ತಪ್ಪಿಸಿಕೊಳ್ಳಿ. ಮನೋಜಯವಂತನಾದ ಶ್ರೀ ಆಂಜನೇಯ ಸ್ವಾಮಿಯನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿ, ಸಂಕಷ್ಟದಿಂದ ಪಾರಾಗುವಿರಿ.
ಕುಂಭ:- ಕೆಲಸ ಕಾರ್ಯಗಳಲ್ಲಿ ಮೇಲಧಿಕಾರಿಗಳ ಪ್ರಶಂಸೆ ದೊರೆಯಲಿದೆ. ಕೆಲವರಿಗೆ ಸ್ಥಾನ ಬದಲಾವಣೆ ಆದರೆ ಕೆಲವರಿಗೆ ಮುಂಬಡ್ತಿ ದೊರೆಯುವುದು. ತಡೆಹಿಡಿಯಲ್ಪಟ್ಟ ಸಂಬಳದ ಹಣ ಬಿಡುಗಡೆ ಆಗುವುದರಿಂದ ಮನಸ್ಸಿಗೆ ಸಮಾಧಾನವಾಗುವುದು.
ಮೀನ:– ವಾಹನದಲ್ಲಿ ಸಂಚರಿಸುವಾಗ ದುರ್ಗಾದೇವಿಯನ್ನು ಸ್ಮರಿಸಿ. ಮನೆಯ ಹಿರಿಯ ಹೆಂಗಸರ ಆರೋಗ್ಯದ ಸಲುವಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ. ಕುಲದೇವರ ಸ್ಮರಣೆ ಮಾಡಿ. ಹೆಚ್ಚಿನ ತೊಂದರೆ ಇರುವುದಿಲ್ಲ.

